ಮೋದಿ, ಶಾ ಯಾರೇ ಬಂದರೂ ಕಾಂಗ್ರೆಸ್‌ ಆಡಳಿತಕ್ಕೆ

  • Zee Media Bureau
  • Mar 4, 2023, 02:37 PM IST

ಇದು 7 ದಿನಗಳ ಸರ್ಕಾರ.. ಮೋದಿ, ಅಮಿತ್ ಯಾರೇ ಬಂದರು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಕಾಂಗ್ರೆಸ್‌ ನಾಯಕ ಸಲೀಂ ಅಹಮ್ಮದ್‌ ಹೇಳಿದ್ದಾರೆ.. ಬಿಜೆಪಿ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಸಲೀಂ, ಜನ ಬದಲಾವಣೆ ಬಯಸುತ್ತಿದ್ದಾರೆ ಅಂತಾ ಹೇಳಿದ್ರು.

Trending News