ಸಿಬ್ಬಂದಿ ಕೊರತೆಯಿಂದ ಕೆಲವು ವಾಹನಗಳಿಗೆ ಗೇಟ್ ಪಾಸ್

  • Zee Media Bureau
  • Apr 6, 2023, 02:54 PM IST

ಚಿಕ್ಕೋಡಿಯಲ್ಲಿ ನೆಪ ಮಾತ್ರಕ್ಕೆ ಚೆಕ್‌ಪೋಸ್ಟ್ ನಿರ್ಮಾಣ..! ಕೆಲವು ವಾಹನಗಳ ತಪಾಸಣೆ ಮಾಡುತ್ತಿರುವ ಅಧಿಕಾರಿಗಳು ಬೆಳಗಾವಿ ಚಿಕ್ಕೋಡಿ ರಸ್ತೆಯಲ್ಲಿ ನಿರ್ಮಾಣದ ಚೆಕ್‌ಪೋಸ್ಟ್ ಸಿಬ್ಬಂದಿ ಕೊರತೆಯಿಂದ ಕೆಲವು ವಾಹನಗಳಿಗೆ ಗೇಟ್ ಪಾಸ್

Trending News