ಪಠ್ಯ ಪುಸ್ತಕ ವಿವಾದದಲ್ಲಿ ಇದೀಗ ಮತ್ತೊಂದು ವಿವಾದ

  • Zee Media Bureau
  • Jun 8, 2022, 04:17 PM IST

 ಕೊಪ್ಪಳದ ಶಾಲೆಗೆ ಪಠ್ಯ ಪುಸ್ತಕ ಬಂದಿರೋದು ಶೇಕಾಡ 40 ರಷ್ಟು ಮಾತ್ರ..ಶಿಕ್ಷಕರ ಲಾಗಿನ್ ಐಡಿಯಲ್ಲಿ ಪುಸ್ತಕ ವಿತರಣೆಯಾಗಿದೆ ಎಂದು ಎಂಟ್ರಿಗೆ ಒತ್ತಾಯ..ನೂರಕ್ಕೆ ನೂರು ಪುಸ್ತಕ ಕೊಡಲಾಗಿದೆ ಎಂದು ನಮೂದಿಸುವಂತೆ ಒತ್ತಾಯ..

Trending News