New Rules from 1 December 2024: ಪ್ರತಿ ತಿಂಗಳಿನಂತೆ ಡಿಸೆಂಬರ್ 1, 2024ರಿಂದ ಸಹ ಹಣಕಾಸಿಗೆ ಸಂಬಂಧಿಸಿದಂತೆ ಹಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ನಿಮ್ಮ ದೈನಂದಿನ ಜೀವನದ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ.
Digital Strike: ದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ನಕಲಿ ಕರೆಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು ಬರೋಬ್ಬರಿ 1.77 ಕೋಟಿ ಸಿಮ್ ಕಾರ್ಡ್ಗಳನ್ನು ನಿರ್ಬಂಧಿಸಿದೆ.
Online Scam: ನಕಲಿ ಕರೆ, ಸಂದೇಶಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ TRAI ಅಕ್ಟೋಬರ್ 01ರಿಂದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಆದರೆ, ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸಲು ಸ್ಕ್ಯಾಮರ್ಗಳು ಹೊಸ ಹೊಸ ತಂತ್ರವನ್ನು ಪ್ರಯತ್ನಿಸುತ್ತಿದ್ದಾರೆ.
TRAI New Rules: ತಂತ್ರಜ್ಞಾನ ಮುಂದುವರೆದಂತೆ ಅದರ ಪ್ರಯೋಜನಗಳೊಂದಿಗೆ ಅದನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆಯೂ ಕಡಿಮೆ ಇಲ್ಲ. ಅಂತಹ ಸಮಸ್ಯೆಗಳಲ್ಲಿ ಫೇಕ್ ಕಾಲ್ ಸಮಸ್ಯೆಯೂ ಒಂದು.
Jio TV vs Cable TV industry: JIO TV ತನ್ನ OTT ಪ್ಲಾಟ್ಫಾರ್ಮ್ನಲ್ಲಿ live and linear contentಅನ್ನು ಪ್ರಸಾರ ಮಾಡುತ್ತಿದೆ. ಇದರಿಂದ ಕೇಬಲ್ ಟಿವಿ ಉದ್ಯಮದಲ್ಲಿ ಗಮನಾರ್ಹ ಆರ್ಥಿಕ ನಷ್ಟ ಮತ್ತು ಉದ್ಯೋಗ ಕಡಿತವನ್ನು ಉಂಟುಮಾಡುತ್ತದೆ ಎಂದು ALCOA ಬೇಸರ ವ್ಯಕ್ತಪಡಿಸಿದೆ.
Mobile Calling Rule: ಇದಕ್ಕೂ ಮೊದಲು, ಫೆಬ್ರವರಿ 23 ರಂದು, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಬಳಕೆದಾರರಿಗೆ CNAP Service ಪ್ರಾರಂಭಿಸಲು ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಿತ್ತು.
TRAI: ನಕಲಿ ಕರೆಗಳಂತಹ ಸಮಸ್ಯೆಯನ್ನು ನಿವಾರಿಸಲು TRAI ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಅಪರಿಚಿತರ ಕರೆಗಳಲ್ಲಿಯೂ ಸಹ ಕರೆ ಮಾಡುವವರ ಹೆಸರು ಮತ್ತು ಅದರ ಸಂಬಂಧಿತ ವಿವರಗಳು ಗೋಚರಿಸುತ್ತವೆ.
TRAI Draft Recommendations: ಕಾಲ್ ರಿಸೀವ್ ಮಾಡುವ ಮೊದಲೇ ಕರೆ ಮಾಡುತ್ತಿರುವವರು ಯಾರು ಎಂಬುದು ನಿಮಗೆ ಮೊದಲೇ ಗೊತ್ತಾದರೆ ಹೇಗಿರುತ್ತದೆ: ಹೌದು, ಟ್ರಾಯ್ ಇದಕ್ಕೆ ಪರಿಹಾರ ಕಂಡುಕೊಂಡಿದೆ. ಸರ್ಕಾರದ ಟ್ರೂ ಕಾಲರ್ನಂತಹ ಸೇವೆ ಆರಂಭಕ್ಕೆ ಟ್ರಾಯ್ ಕರಡು ಶಿಫಾರಸು ಸಿದ್ಧಪಡಿಸಿದೆ. (Technology News In Kananda)
ಮೊಬೈಲ್ ನಂಬರ್ ಬ್ಲಾಕ್ ಮಾಡುವುದಾಗಿ ಬೆದರಿಕೆ ಹಾಕುವ ನಕಲಿ ಕರೆಗಳ ಬಗ್ಗೆ TRAI ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಸೈಬರ್ ಕಳ್ಳರು TRAI ಹೆಸರಿನಲ್ಲಿ ಈ ಕರೆಗಳನ್ನು ಮಾಡಿ ನಂಬರ್ ಬ್ಲಾಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಟೆಲಿಕಾಂ ನಿಯಂತ್ರಕ ಹೇಳಿದೆ. TRAI ಅಂತಹ ಕರೆಗಳನ್ನು ನಕಲಿ ಎಂದು ಕರೆದಿದೆ ಮತ್ತು ನಿಯಂತ್ರಕವು ಯಾವುದೇ ವೈಯಕ್ತಿಕ ಟೆಲಿಕಾಂ ಗ್ರಾಹಕರ ಸಂಖ್ಯೆಯನ್ನು ಬಂದ್ ಮಾಡುತ್ತಿಲ್ಲ ಅಥವಾ ನಿರ್ಬಂಧಿಸುತ್ತಿಲ್ಲ ಎಂದು ಬಳಕೆದಾರರಿಗೆ ತಿಳಿಸಿದೆ. ಸೈಬರ್ ಅಪರಾಧಿಗಳಿಂದ ಇಂತಹ ಬೆದರಿಕೆ ಕರೆಗಳು ಬರುತ್ತಿವೆ. ಸೈಬರ್ ಅಪರಾಧಿಗಳು ಟೆಲಿಕಾಂ ಬಳಕೆದಾರರಿಗೆ ಬೆದರಿಕೆ ಹಾಕುವ ಮೂಲಕ ವೈಯಕ್ತಿಕ ಮಾಹಿತಿಯನ್ನು ಹೊರತೆಗೆಯಲು ಯತ್ನಿಸುತ್ತಿದಾರೆ, ಇದರಿಂದಾಗಿ ದೊಡ್ಡ ವಂಚನೆಯನ್ನು ಅವರು ಎಸಗುವ ಸಾಧ್ಯತೆ ಇದೆ ಎಂದು ಅದು
How To Activate DND: ಇತ್ತೀಚಿನ ದಿನಗಳಲ್ಲಿ ಅನಗತ್ಯ ಕರೆಗಳ ತಲೆಬಿಸಿ ಹೆಚ್ಚಾಗಿದೆ. ಸ್ಪ್ಯಾಮ್ ಅಥವಾ ಮಾರ್ಕೆಟಿಂಗ್ ಕರೆಗಳು ಬಳಕೆದಾರರಿಗೆ ತೊಂದರೆ ನೀಡುತ್ತಲೇ ಇರುತ್ತವೆ. ಆದರೆ, ಇದನ್ನು ತಪ್ಪಿಸಲು ಸಹಾಯಕವಾಗುವಂತೆ TRAI ಟೆಲಿಕಾಂ ಸೇವಾ ಪೂರೈಕೆದಾರರಿಗೆ ಆದೇಶವನ್ನು ನೀಡಿದೆ. ಟೆಲಿಕಾಂ ಬಳಕೆದಾರದು ಡಿಎನ್ಡಿ ಸೇವೆಯನ್ನು ಸಕ್ರಿಯಗೊಳಿಸುವ ಮೂಲಕ ಅನಗತ್ಯ ಕರೆಗಳನ್ನು ತಪ್ಪಿಸಬಹುದಾಗಿದೆ.
WhatsApp Call Charge:ಇತ್ತೀಚೆಗೆ ಬಹುತೇಕ ಮಂದಿ ವಾಟ್ಸಾಪ್ ಅನ್ನು ಕರೆ ಮಾಡುವುದಕ್ಕಾಗಿಯೂ ಬಳಸುತ್ತಾರೆ. ಇಲ್ಲಿಯವರೆಗೆ ವಾಟ್ಸಾಪ್ ಕರೆ ಮಾಡುವ ವೈಶಿಷ್ಟ್ಯವನ್ನು ಬಳಕೆದಾರರು ಉಚಿತವಾಗಿ ಬಳಸಬಹುದಾಗಿತ್ತು.
Telecom Regulatory Authority of India:ಮೊಬೈಲ್ನಲ್ಲಿ ಕರೆ ಮಾಡಿದವರ ನಿಖರ ಹೆಸರನ್ನು ಪ್ರದರ್ಶಿಸುವ ವ್ಯವಸ್ಥೆಗೆ ಸಂಬಂಧಿಸಿದಂತೆ TRAI ಸಾರ್ವಜನಿಕ ಸಮಾಲೋಚನೆಯನ್ನು ಪ್ರಾರಂಭಿಸಿದೆ. ಟೆಲಿಕಾಂ ನೆಟ್ವರ್ಕ್ನಲ್ಲಿ ಕಾಲರ್ ನೇಮ್ ಡಿಸ್ಪ್ಲೇ ಸಿಸ್ಟಮ್ (ಅಳವಡಿಕೆಗೆ ಸಂಬಂಧಿಸಿದಂತೆ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಲಾಗಿದೆ.
ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಆರಂಭಿಕ ಹಂತದಲ್ಲಿದ್ದಾಗ ಟ್ರಾಯ್ ಯ ಈ ಪ್ರಸ್ತಾಪವನ್ನು ವಾಪಾಸ್ ಕಳುಹಿಸಲಾಗಿತ್ತು. ಆದರೆ ಈಗ ದೂರ ಸಂಚಾರ ವಿಭಾಗ ಈಗ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯೆ ನೀಡಿದೆ.
TRAI ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಜಾರಿಯಾದರೆ Truecaller ಅಪ್ಲಿಕೇಶನ್ ಅಗತ್ಯವಿರುವುದಿಲ್ಲ. ಯಾವುದೇ ಅಪ್ಲಿಕೇಶನ್ ಇಲ್ಲದೆಯೇ ಕರೆ ಮಾಡುತ್ತಿರುವವರು ಯಾರು ಎನ್ನುವುದನ್ನು ತಿಳಿದುಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.