ಚೀನಾ, ಮಲೇಷ್ಯಾ, ಸಿಂಗಾಪುರದಲ್ಲಿ ಫುಲ್‌ ಹವಾ

  • Zee Media Bureau
  • Oct 18, 2023, 05:12 PM IST

ಮಂಗಳೂರು ಸಮುದ್ರದ ಏಡಿಗೆ ವಿದೇಶದಲ್ಲಿ ಬೇಡಿಕೆ. ಚೀನಾ, ಮಲೇಷ್ಯಾ, ಸಿಂಗಾಪುರದಲ್ಲಿ ಫುಲ್‌ ಹವಾ. ಮಂಗಳೂರಿನಿಂದ ವಿಮಾನ ಮೂಲಕ ವಿದೇಶಗಳಿಗೆ ಏಡಿ ರಫ್ತು. ಮಂಗಳೂರು ಏರ್‌ಪೋರ್ಟ್‌ನಲ್ಲಿ ಉತ್ತಮ ವಹಿವಾಟು.

Trending News