ನಿತ್ಯ ಬಿಎಂಸಿಆರ್‌ಐನಲ್ಲಿ 20 ರಿಂದ 30 ಶಸ್ತ್ರಚಿಕಿತ್ಸೆ ನಡೆಸಲಾಗ್ತಿತ್ತು ಆದ್ರೆ ಕಳೆದ ಐದು ದಿನಗಳ ಹಿಂದೆ ವಿದ್ಯುತ್ ವೋಲೈಜ್‌ನ ಏರಿಳಿತದಿಂದ ಆಸ್ಪತ್ರೆಯ ಎಸಿ ಮೇಲೆ ಭಾರೀ ಪರಿಣಾಮ BMCRIನಲ್ಲಿ ಕರೆಂಟ್ ಶಾಕ್, ಶಸ್ತ್ರಚಿಕಿತ್ಸೆಗೆ ಬ್ರೇಕ್..! 5 ದಿನಗಳ ಕಾಲ ಬಿಎಂಸಿಆರ್‌ಐನಲ್ಲಿ ನೋ ಸರ್ಜರಿ ವಿದ್ಯುತ್ ಏರಿಳಿತದಿಂದ ಉದ್ಭವಿಸಿದ ಎಸಿ ಸಮಸ್ಯೆ..! ಹೀಗಾಗಿ ದೀರ್ಘಾವಧಿ ಶಸ್ತ್ರಚಿಕಿತ್ಸೆಗೆ ಭಾರೀ ಸಮಸ್ಯೆ