Vidya Balan: ನಟಿ ವಿದ್ಯಾ ಬಾಲನ್ ತಮ್ಮ ಹೇಳಿಕೆಗಳ ಕಾರಣದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಕೂಡ ಇಂತಹದ್ದೆ ಒಂದು ಕಾರಣದಿಂದ ನಟಿ ವಿದ್ಯಾ ಬಾಲನ್ ಮತ್ತೆ ಸುದ್ದಿಯಲ್ಲಿದ್ದಾರೆ.
Vidya Balan: ನಟಿ ವಿದ್ಯಾ ಬಾಲನ್ ಒಂದಲ್ಲ ಒಂದು ವಿಚಾರದಿಂದಾಗಿ ಸುದ್ದಿಯಲ್ಲಿರುತ್ತಾರೆ. ಅವರು ಮಾಡುವ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ, ಇದೀಗ ಆಕೆ ಮಾಡಿರುವ ಇಂತಹದ್ದೆ ಒಂದು ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
Actress Casting Couch Experience: ಕಾಸ್ಟಿಂಗ್ ಕೌಚ್... ಚಿತ್ರರಂಗವನ್ನು ಕಾಡುತ್ತಿರುವ ಸಮಸ್ಯೆ. ಇತ್ತೀಚೆಗೆ ನಟಿಯರು ಮುಂದೆ ಬಂದು ತಮಗಾದ ಕಾಸ್ಟಿಂಗ್ ಕೌಚ್ ಅನುಭವದ ಕುರಿತು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇದೀಗ ಖ್ಯಾತ ನಟಿ ಒಬ್ಬರು ಸಹ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
Vidya balan: ಬಾಲಿವುಡ್‌ನ ಧಕ್ ಧಕ್ ಸುಂದರಿ ಎನಿಸಿಕೊಂಡಿರುವ ಮಾಧುರಿ ದೀಕ್ಷಿತ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ನಟಿ 17 ವಯಸ್ಸಿನಲ್ಲಿರುವಾಗ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಸಕ್ಸಸ್ ಕಂಡವರು. ಈ ರೀತಿ ನಟಿಯ ಹೆಜ್ಜೆಯನ್ನೆ ಅನುಸರಿಸುತ್ತಾ ಅವರಂತೆಯೇ ಸಿನಿಮಾದಲ್ಲಿ ಸಾಧನೆ ಮಾಡುವ ಕನಸ್ಸು ಹೊತ್ತು ಬಂದಿದ್ದ ನಟಿ ಅವರ ದೇಹದ ಗಾತ್ರದಿಂದ ದರಿದ್ರ ಎಂದು ಕರೆಸಿಕೊಂಡಿದ್ದರು. ಆರಂಭದಲ್ಲಿ ಕೇವಲ ಸೋಲು ಕಂಡ ನಟಿ ಇಂದು ಕೋಟಿ ಕೋಟಿ ಆಸ್ತಿ ಒಡತಿಯಾಗಿದ್ದು ಹೇಗೆ? ಅಷ್ಟಕ್ಕೂ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
Priyamani Sister : ಮದುವೆಯ ನಂತರ ಕೆಲ ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದ ನಟಿ ಪ್ರಿಯಾಮಣಿ ಈಗ ಸಿನಿಮಾಗಳತ್ತ ಮುಖ ಮಾಡಿದ್ದು, ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯ ಪ್ರಿಯಾಮಣಿಗೆ ಸಂಬಂಧಿಸಿದ ಸುದ್ದಿಯೊಂದು ಸಿನಿ ವಲಯದಲ್ಲಿ ಸುತ್ತುತ್ತಿದೆ. ಅದೇನೆಂದರೆ.. ಪ್ರಿಯಾಮಣಿಗೆ ಬಾಲಿವುಡ್ ಇಂಡಸ್ಟ್ರಿಯಲ್ಲಿ ಒಬ್ಬ ಸೋದರ ಸಂಬಂಧಿ ಇದ್ದಾಳೆ. ಹೌದು.. ಆಕೆ ಸ್ಟಾರ್ ಹೀರೋಯಿನ್. ಹಾಗಾದರೆ ಆ ನಾಯಕಿ ಯಾರು? ಬನ್ನಿ ನೋಡೋಣ..
ವಿದ್ಯಾ ಬಾಲನ್ ಅವರ ಈ ಸಹೋದರಿ ಪ್ರಸ್ತುತ ಸೌತ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು. ಕನ್ನಡದ ದಿಗ್ಗಜ್ಜ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದ ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿಯೂ ಕೆಲಸ ಮಾಡಿದ್ದಾರೆ.
Bollywood actress : ಈ ನಟಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದರು. ಬಾಡಿ ಶೇಮಿಂಗ್‌ಗೆ ಒಳಗಾಗಿ ಅವಕಾಶಗಳನ್ನು ಕಳೆದುಕೊಂಡರು. ಐರನ್ ಲೆಗ್ ಅಂತ ನಿಂದನೆಗೆ ಒಳಗಾದರು.. ಆದರೆ ಅವುಗಳಲ್ಲೇವನ್ನು ಎದರಿಸಿ ಇಂದು ರಾಷ್ಟ್ರಪ್ರಶಸ್ತಿ ವಿಜೇತ ನಟಿಯಾಗಿ ಗುರುತಿಸಿಕೊಂಡಿದ್ದಾರೆ..
Vidya Balan smoke addict : ನಟಿ ವಿದ್ಯಾ ಬಾಲನ್ ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಒಬ್ಬರು. ವಿದ್ಯಾ ಸಿಲ್ಕ್ ಸ್ಮಿತಾ ಅವರ ಬಯೋ ಪಿಕ್ ʼದಿ ಡರ್ಟಿ ಪಿಕ್ಚರ್ʼ ನಲ್ಲಿ ನಟಿಸಿದ್ದರು. ಈ ಸಿನಿಮಾ ನಂತರ ನಟಿ ಧೂಮಪಾನಕ್ಕೆ ಅಡಿಕ್ಟ್ ಆಗಿದ್ದರು. ಹೇಗೆ ಗೊತ್ತೆ..?.. ಇಲ್ಲಿದೆ ವರದಿ..
Bollywood and superstition: ರೌನಕ್ ರಜನಿ ಯೂಟ್ಯೂಬ್ ಚಾನೆಲ್’ನಲ್ಲಿ ನಡೆದ ಸಂಭಾಷಣೆಯಲ್ಲಿ, ನಿರ್ದೇಶಕರೊಬ್ಬರ ಹಾಸ್ಯಮಯ ಘಟನೆಯನ್ನು ವಿವರಿಸಿದ್ದಾರೆ. ಮೂಢನಂಬಿಕೆ ಎಷ್ಟಿದೆ ಎಂದರೆ, ಒಬ್ಬ ಪ್ರಖ್ಯಾತ ನಿರ್ದೇಶಕ ಸತತ 42 ದಿನಗಳ ಕಾಲ ಒಂದೇ ಜೋಡಿ ಶಾರ್ಟ್ಸ್ ಹಾಕಿದ್ದರು. ಇದಕ್ಕೆ ಕಾರಣ ಏನೆಂದರೆ, ಚಿತ್ರದ ಯಶಸ್ಸು ಕಾಣಬೇಕೆಂದು.
Vidya balan love story : ಬಾಲಿವುಡ್ ನಟಿ ವಿದ್ಯಾ ಬಾಲನ್ ತನ್ನ ಮೊದಲ ಪ್ರೀತಿಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಲ್ಲದೆ, ವ್ಯಕ್ತಿಯೊಬ್ಬನಿಂದ ತಾವು ಮೋಸ ಹೋಗಿದ್ದಾಗಿ ನಟಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಬಾಲಿವುಡ್ ಬಗ್ಗೆಯೂ ವಿದ್ಯಾ ಶಾಕಿಂಗ್ ವಿಚಾರಗಳನ್ನು ಬಯಲಿಗೆಳೆದಿದ್ದಾರೆ. ಈ ಕುರಿತ ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ..
Vidya Balan On nepotism : ವಿದ್ಯಾ ಬಾಲನ್ ಪ್ರಸ್ತುತ ತನ್ನ ಹಲವು ಪ್ರಾಜೆಕ್ಟ್‌ಗಳಿಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಈ ಮಧ್ಯೆ ಅವರು ಇಂಡಸ್ಟ್ರಿ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗಿದೆ.
Bollywood News: ಟಿವಿ ಜಾಹೀರಾತುಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಖ್ಯಾತ ನಟಿ ಆರಂಭದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ಸದ್ಯ ಪದ್ಮಶ್ರೀ ಪುರಸ್ಕೃತ ಇವರು... ಹಾಗಾದರೆ ಯಾರು ಆ ನಟಿ ಅಂತೀರಾ ಈ ಸ್ಟೋರಿ ಓದಿ..
ಬಿಟೌನ್ ಸುಂದರಿ ವಿದ್ಯಾಬಾಲನ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಜಿಮ್-ಜಾಮ್ ಬಿಸ್ಕೆಟ್‌ಗಳಿಗಾಗಿ ಮುಂಬೈನ ಪಂಚತಾರಾ ಹೋಟೆಲ್‌ನ ಹೊರಗೆ ಭಿಕ್ಷುಕಿಯಂತೆ ನಿಂತಿದ್ದೆ ಎಂದು ಹೇಳಿಕೊಂಡಿದ್ದಾರೆ. ಬೆಡಗಿಯ ಮಾತಿಗೆ ಆಕೆಯ ಪ್ಯಾನ್ಸ್ ಶಾಕ್ ಆಗಿದ್ದಾರೆ.
Popular Tv Bollywood Actors: ಇಂದು ಬಾಲಿವುಡ್ ಮತ್ತು ಟಿವಿ ಉದ್ಯಮದಲ್ಲಿ ಮೋಡಿ ಮಾಡುವ ಮೂಲಕ ಪ್ರೇಕ್ಷಕರ ಹೃದಯವವನ್ನಾಳುತ್ತಿರುವ ನಟ-ನಟಿಯರು, 90ರ ದಶಕದಲ್ಲಿ ಟೆಲಿವಿಷನ್ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.
Bollywood actresses married to divorced men : ಬಾಲಿವುಡ್ ಸೆಲೆಬ್ರಿಟಿಗಳು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದದಿಂದ ಆಗಾಗ ಸುದ್ದಿಯಾಗುತ್ತಾರೆ. ಅವರ ಸಂಬಂಧಗಳು, ವಿಘಟನೆಗಳು, ವ್ಯವಹಾರಗಳು, ವಿಚ್ಛೇದನ, ವಿವಾದಗಳು ಮತ್ತು ಹೆಚ್ಚಿನವುಗಳ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳು ಯಾವಾಗಲೂ ಕುತೂಹಲ ಹೊಂದಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.