New Relationship Textationship: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಿಳಿದೋ ತಿಳಿಯದೆಯೋ ಟೆಕ್ಸ್ಟೇಶನ್ ಶಿಪ್ ಗೆ ಬಲಿಯಾಗುತ್ತಿದ್ದಾರೆ. ಆದರೆ ಈ ಟೆಕ್ಸ್ಟೇಶನ್ ಶಿಪ್ ಅಂದರೆ ಏನು ಎಂಬುದು ನಿಮಗೆ ತಿಳಿದಿದೆಯಾ. ಇಲ್ಲ ಎಂದಾದಲ್ಲಿ ತಿಳಿದುಕೊಳ್ಳೋಣ ಬನ್ನಿ,
Relationship Tips: ಪತಿ-ಪತ್ನಿ ಬೇರೆ ಬೇರೆಯಾಗಿ ಮಲಗುವುದರಿಂದಲೂ ಕೂಡ ಜೀವನದಲ್ಲಿ ಹಲವು ಲಾಭಗಳಾಗುತ್ತವೆ. ಈ ಕುರಿತು ನಡೆಸಲಾದ ಅಧ್ಯಯನ ಈ ರೀತಿ ಮಾಡುವುದರಿಂದ ಪತಿ-ಪತ್ನಿಯರ ನಡುವಿನ ಹೊಂದಾಣಿಕೆ ಉತ್ತಮವಾಗುತ್ತದೆ ಎಂದು ಹೇಳಿದೆ.
Shatrughan Sinha Relationship: ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ತನ್ನ ಪತಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿದ ನಂತರವೂ ಯಾವಾಗಲೂ ಮೌನವಾಗಿದ್ದಳು. ಪೂನಂ ಸಿನ್ಹಾರ ಈ ಮೌನವು ಶತ್ರುಘ್ನ ಸಿನ್ಹಾಗೆ ರೀನಾ ರಾಯ್ ಜೊತೆ ಸಂಬಂಧ ಹೊಂದಲು ಅವಕಾಶ ಮಾಡಿಕೊಟ್ಟಿತ್ತೆ?
Romantic Surprise Ideas: ಯಾವುದೇ ಸಂಬಂಧವಾಗಿರಲಿ ಸರ್ಪ್ರೈಸ್ ಆ ಸಂಬಂಧವನ್ನು ಮತ್ತಷ್ಟು ವಿಶೇಷವಾಗಿಸುತ್ತದೆ. ಅದರಲ್ಲಿಯೂ ವಿಶೇಷವಾಗಿ ನೀವು ಒಂದು ವೇಳೆ ನಿಮ್ಮ ಬಾಳ ಸಂಗಾತಿಗೆ ಈ ಸರ್ಪ್ರೈಸ್ ನೀಡಿದರೆ, ನಿಮ್ಮ ನಡುವಿನ ಬಾಂಧವ್ಯವು ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಗೆ ನೀವು ಯಾವ ರೀತಿ ಸರ್ಪ್ರೈಸ್ ನೀಡಿದರೆ ಅದು ಅವರಿಗೆ ತುಂಬಾ ಇಷ್ಟವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Before Marriage Tips: ಮದುವೆಯಾಗಬೇಕಾದರೆ ತರಾತುರು ಸರಿಯಲ್ಲ, ಯಾವುದೇ ಸಂಬಂಧಕ್ಕೆ ಒಂದೇ ಬಾರಿಗೆ ಒಪ್ಪಿಗೆ ಸೂಚಿಸುವುದು ಸರಿಯಲ್ಲ. ಮದುವೆಗೆ ಮೊದಲು ಯಾವ ವಿಷಯಗಳನ್ನು ನಿಮ್ಮ ಭಾವಿ ಸಂಗಾತಿಯ ಜೊತೆಗೆ ಚರ್ಚಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
ಸಮುದ್ರಶಾಸ್ತ್ರದಲ್ಲಿ ದೇಹದ ಪ್ರತಿಯೊಂದು ಭಾಗದ ವಿನ್ಯಾಸದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ದೇಹದ ಪ್ರತಿಯೊಂದು ಭಾಗವು ವ್ಯಕ್ತಿಯ ಬಗ್ಗೆ ಬಹಳಷ್ಟು ಹೇಳುತ್ತದೆ. ಇದು ನಾವು ಮೂಗಿನ ವಿನ್ಯಾಸದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.
ಹುಡುಗಿಯರು ತಮ್ಮ ಪುರುಷ ಸಂಗಾತಿಯ ಕೆಲವು ಅಭ್ಯಾಸಗಳನ್ನು ಇಷ್ಟಪಡುವುದಿಲ್ಲ. ಸಂಗಾತಿಯ ಬೇಕು-ಬೇಡಗಳು, ಕಷ್ಟ ಮತ್ತು ಸುಖಗಳ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುತ್ತದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಯುವಜನರು ಮದುವೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಅವಿವಾಹಿತರಾಗಿ ಉಳಿಯಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬದುಕಲು ಇದು ಸರಿಯಾದ ಮಾರ್ಗವೇ? ಈ ಕುರಿತ ತಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹೆಚ್ಚಿನ ಜನರಿಗೆ, ನಿದ್ರೆ ಉತ್ತಮವಾಗಿದೆ, ಭಾಗಶಃ ಏಕೆಂದರೆ ಅದು ನಮಗೆ ವಿಶ್ರಾಂತಿ ಮತ್ತು ಕನಸು ಕಾಣುವ ಅವಕಾಶವನ್ನು ನೀಡುತ್ತದೆ. ಆದರೆ ಕೆಲವೊಮ್ಮೆ, ಆ ಕನಸುಗಳು ಪ್ರಮುಖ ಒತ್ತಡದ ಮೂಲವಾಗಿರಬಹುದು, ವಿಶೇಷವಾಗಿ ನೀವು ಯಾರನ್ನಾದರೂ ನೀವು ಮರೆತುಬಿಡುವವರ ಬಗ್ಗೆ ಕನಸು ಕಾಣುತ್ತಿದ್ದರೆ. ಒಂದು ನಿಮಿಷ, ನೀವು ರುಚಿ ನೋಡಿದ ಅತ್ಯುತ್ತಮ ಐಸ್ ಕ್ರೀಂ ಅನ್ನು ತಿನ್ನುವ ಬಗ್ಗೆ ನೀವು ಕನಸು ಕಾಣುತ್ತಿದ್ದೀರಿ ಮತ್ತು ನಂತರ, ಇದ್ದಕ್ಕಿದ್ದಂತೆ ... ಈ ಸಂದರ್ಭದಲ್ಲಿ ನಿಮ್ಮ ಮಾಜಿ ಪ್ರೇಯಸಿ ಕನಸಿನಲ್ಲಿ ಬಂದರೆ ಇದರ ಅರ್ಥವೇನು? ಇದು ಯಾವಾಗಲೂ ನೀವು ಉಪಪ್ರಜ್ಞೆಯಿಂದ ಮತ್ತೆ ಒಟ್ಟಿಗೆ ಸೇರಲು ಬಯಸುವ ಸಂಕೇತವಂತೂ ಖಂಡಿತ ಅಲ್ಲ.
Relationship Tips : ಪ್ರೀತಿಯ ಸಂಬಂಧವು ಸಮಯದೊಂದಿಗೆ ಆಳವಾಗಬೇಕು ಎಂದು ಹೇಳಲಾಗುತ್ತದೆ, ಆದರೆ ಇದು ಸಂಭವಿಸದಿದ್ದರೆ, ಸಂಬಂಧದಲ್ಲಿ ಬಿರುಕು ಉಂಟಾಗಿದೆ ಮತ್ತು ಮುರಿದುಹೋಗುವ ಅಪಾಯವಿದೆ ಎಂದು ಅರ್ಥಮಾಡಿಕೊಳ್ಳಿ.
ಈ ಮದುವೆಯಾಗಲು ಮುಂದಾಗಿರುವುದು 55 ವರ್ಷದ ಶಫಿ ಅಹ್ಮದ್ ಎಂಬಾತ. ಈತನ ಮದುವೆ ಘಟನೆಯಿಂದ ಕುಪಿತಗೊಂಡ ಕುಟುಂಬಸ್ಥರು ಗಲಾಟೆ ನಡೆಸಿದ್ದಾರೆ. ವಾಸ್ತವವಾಗಿ ವಿಷಯವು ವ್ಯಕ್ತಿಯ ಐದನೇ ಮದುವೆಗೆ ಸಂಬಂಧಿಸಿದೆ.
ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ನಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮದುವೆಗೆ ಮೊದಲು ನಿಮ್ಮ ಸಂಗಾತಿಯೊಂದಿಗೆ ನೀವು ಯಾವ ವಿಷಯಗಳ ಬಗ್ಗೆ ಮಾತನಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
Tips for First Meet Before Marriage: ನೀವೂ ಕೂಡ ನಿಮ್ಮ ಭಾವಿ ಬಾಳಸಂಗಾತಿಯನ್ನು ಮೊಟ್ಟಮೊದಲ ಬಾರಿಗೆ ಭೇಟಿಯಾಗಲು ಯೋಜನೆ ರೂಪಿಸುತ್ತಿದ್ದರೆ ನೀವು ಕೆಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ
ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಡಾ.ಮೋಹಿತ್ ಜೈನ್ ತಿಳಿಸಿದ್ದಾರೆ.
ಕೃತ್ಯದ ಹಿಂದೆ ರಕ್ಷಿತ್ ಎಂಬಾತ ಭಾಗಿಯಾಗಿರುವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಸೆಕ್ಸ್ ವಿಚಾರಕ್ಕಾಗಿ ಪ್ರದೀಪ್‌ನನ್ನ ಹತ್ಯೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನೀವು ಜೀವನದಲ್ಲಿ ಎನಾದರೂ ಸಾಧನೆ ಮಾಡಲು ಬಯಸಿದರೆ ಮೋಸಗಾರರಿಂದ ಆದಷ್ಟು ದೂರವಿರಬೇಕು. ನಿಮ್ಮ ವಿಶ್ವಾಸಿಗಳಾಗುವ ಮೂಲಕ ಅನೇಕ ಜನರು ನಿಮಗೆ ಗೊತ್ತಿಲ್ಲದಂತೆಯೇ ಮೋಸ ಮಾಡುತ್ತಾರೆ. ಇದು ನಿಮಗೆ ಸಾಕಷ್ಟು ಹಾನಿ ಉಂಟುಮಾಡಬಹುದು. ಹೀಗಾಗಿ ಇಂತಹ ಮೋಸಗಾರರನ್ನು ಗುರುತಿಸುವುದು ಬಹಳ ಮುಖ್ಯ.
Relationship: ತಮ್ಮ ಮದುವೆಗೆ ಸಂಗಾತಿಯನ್ನು ಆಯ್ಕೆ ಮಾಡುವಾಗ ಹುಡುಗಿಯರು ತುಂಬಾ ಚೂಸಿಯಾಗಿರುತ್ತಾರೆ. ಸರಿಯಾದ ವರನನ್ನು (Couple) ಆಯ್ಕೆ ಮಾಡಲು ಅವಳು ಅವನಲ್ಲಿ ಅನೇಕ ಗುಣಗಳನ್ನು ಹುಡುಕುತ್ತಾಳೆ. ಹಾಗಾದರೆ ಬನ್ನಿ ಯುವತಿಯರು ತಮ್ಮ ಸಂಗಾತಿಯಲ್ಲಿ ಯಾವ ಗುಣಗಳನ್ನು ಹುಡುಕುತ್ತಾರೆ ತಿಳಿದುಕೊಳ್ಳೋಣ ಬನ್ನಿ.