ಬೈಕ್ ಸವಾರನ ಡೇಂಜರಸ್ ಡ್ರೈವಿಂಗ್..!

  • Zee Media Bureau
  • Feb 7, 2023, 05:28 PM IST

ಬೆಂಗಳೂರಿನಲ್ಲಿ ಬೈಕ್ ಸವಾರನ ಡೇಂಜರಸ್ ಡ್ರೈವಿಂಗ್ ಮಾಡಿದ್ದಾನೆ.. ಎಲೆಕ್ಟ್ರಾನಿಕ್ ಸಿಟಿ ಓನ್ ವೇಯಲ್ಲಿ ಸ್ಪೀಡ್‌ ಬೈಕ್‌ ಡ್ರೈವ್ ಮಾಡಿದ್ದಾನೆ.. ಬೈಕ್‌ ಸವಾರನ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆಯಾಗಿದೆ.
 

Trending News