ಜೈಲಿನಲ್ಲಿ 6 ದಿನ ಕಳೆದ ದರ್ಶನ್‌ ಅಂಡ್‌ ಗ್ಯಾಂಗ್‌..!

  • Zee Media Bureau
  • Jun 28, 2024, 10:36 AM IST

ಜೈಲಿನಲ್ಲಿರುವ ಡಿ ಗ್ಯಾಂಗ್ ರಾಣಿ ಪವಿತ್ರಾ ಗೌಡಗೆ ಜೈಲೂಟ ಒಗ್ಗದೆ ಚಡಪಡಿಸುತ್ತಿದ್ದು, ನಿತ್ಯ ಸೊಳ್ಳೆಗಳ ಕಾಟದಿಂದ ನಿದ್ದೆ ಮಾಡದೆ ಹೈರಾಣಾಗಿ ಹೋಗಿದ್ದಾಳೆ ಎನ್ನಲಾಗುತ್ತಿದೆ. ಹೈಫೈ ಜೀವನ ನಡೆಸಿದ್ದ ಪವಿತ್ರಾ ಗೌಡ ಸಹ ಬಂಧಿಗಳ ಜೊತೆ ಜೈಲು ಹಕ್ಕಿಯಾಗಿ ಸೆರೆವಾಸದಲ್ಲಿ ಮಂಕಾಗಿದ್ದಾಳೆ. ಇನ್ನೂ ಕೆಲ ತಿಂಗಳುಗಳ ಕಾಲ ಡಿ-ಗ್ಯಾಂಗ್ ಜೈಲಿನಲ್ಲಿ ಸೆರೆವಾಸ ಅನುಭವಿಸಬೇಕಾಗಿದ್ದು, ಇನ್ನಷ್ಟು ದಿನ ಕಂಬಿ ಎಣಿಸೋದು ತಪ್ಪಿದ್ದಲ್ಲ.

Trending News