ವಿರೂಪಾಕ್ಷಪ್ಪ ಪ್ರಕರಣ ಹಿನ್ನೆಲೆ ಮುಂದೂಡಿಕೆ

  • Zee Media Bureau
  • Mar 6, 2023, 12:47 PM IST

BJP ಶಾಸಕ ವಿರೂಪಾಕ್ಷಪ್ಪನ ಮಗ ಪ್ರಶಾಂತ್‌ ಬಂಧನ ಎಫೆಕ್ಟ್ ಬಿಜೆಪಿಗೆ ತಟ್ಟೋ ಸಾಧ್ಯತೆ ಇದೆ. ದಾವಣಗೆರೆಯಲ್ಲಿ ಮಾರ್ಚ್ 12ಕ್ಕೆ ನಡೆಯಬೇಕಿದ್ದ ಕೇಂದ್ರ ಸಚಿವ ಅಮಿತ್‌ ಶಾ ಕಾರ್ಯಕ್ರಮ ಮುಂದೂಡೋ ಸಾಧ್ಯತೆ ಇದೆ..

Trending News