ಆನಂದ ಮಾಮನಿ ಹೆಲ್ತ್ ಅಪ್ಡೇಟ್

  • Zee Media Bureau
  • Sep 15, 2022, 04:32 PM IST

ಉಪ ಸಭಾಪತಿ  ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು. ನಿನ್ನೆ ಆನಂದ ಮಾಮನಿ ಅವರ ಶುಗರ್ ಲೆವೆಲ್ ನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ.  

Trending News