ದೇವರ ಕೋಣ: ಈ ಕೋಣ ಬಲು ಜಾಣ!

  • Zee Media Bureau
  • Jun 27, 2022, 10:36 AM IST

ಕೊಪ್ಪಳ ಜಿಲ್ಲೆಯ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ಕೋಣವೊಂದು ತನಗೆ ಹೊಡೆದೋರನ್ನು ಟಾರ್ಗೆಟ್‌ ಮಾಡ್ತಿದೆ.. ದೇವರಿಗೆ ಬಿಟ್ಟಿರೋ ಕೋಣ ಹೊಡೆದೋರ ಮೇಲೆ ದ್ವೇಷ ತೀರಿಸಿಕೊಳ್ತಿದೆ.. ಯಾರೇ ಹೊಡೆದ್ರೂ ಅವರ ಮನೆ ಮುಂದೆ ನಿಲ್ಲುತ್ತೆ. ಅವರನ್ನು ಅಟ್ಟಾಡಿಸಿಕೊಂಡು ತಿವಿಯಲು ಹೋಗುತ್ತೆ.. ಇದು ಕಂಟೆಮ್ಮ ದೇವಿಯ ಪವಾಡ ಅಂತಿದ್ದಾರೆ ಇಲ್ಲಿನ ಜನ.. 

Trending News