ಸರ್ಕಾರದ ವಿರುದ್ಧ ಯುವಕರ ವಿಭಿನ್ನ ಪ್ರತಿಭಟನೆ

  • Zee Media Bureau
  • Mar 21, 2023, 06:37 PM IST

ಕಾಂಗ್ರೆಸ್‌ ಯುವ ಕ್ರಾಂತಿ ಸಮಾವೇಶದಲ್ಲಿ ಗೌನ್‌ ತೊಟ್ಟು ಯುವಕರು ಸರ್ಕಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ ಎಂಬ ಬರಹಗಳ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

Trending News