ಮಾರುತಿ ಸುಜುಕಿಯ ಯಾವೆಲ್ಲಾ ಮಾದರಿಯ ಕಾರುಗಳಿಗೆ ರಿಯಾಯಿತಿ..?

  • Zee Media Bureau
  • Apr 27, 2023, 06:11 PM IST

ಮಾರುತಿ ಸುಜುಕಿ ಇಂಡಿಯಾ ನೆಕ್ಸಾನಲ್ಲಿ 44,000 ರೂ.ವರೆಗೆ ರಿಯಾಯಿತಿ. ಮಾರುತಿ ಸುಜುಕಿ ಇಂಡಿಯಾ ನೆಕ್ಸಾ ಮೂಲಕ ಮಾರಾಟವಾಗುವ ಕಾರುಗಳ ಮೇಲೆ ಏಪ್ರಿಲ್‌ನಿಂದ ಭಾರೀ ರಿಯಾಯಿತಿ ನೀಡುತ್ತಿದೆ. ಹೌದು ಮಾರುತಿ ಸುಜುಕಿ ಇಂಡಿಯಾ ನೆಕ್ಸಾ 44,000 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಪ್ರಸ್ತುತ, ನೆಕ್ಸಾ ಮಾದರಿಗಳಲ್ಲಿ ಫ್ರಾಂಕ್ಸ್ , ಬಲೆನೊ, ಗ್ರಾಂಡ್ ವಿಟಾರಾ, ಇಗ್ನಿಸ್, ಸಿಯಾಜ್ ಮತ್ತು ಎಕ್ಸ್‌ಎಲ್ 6 ಕಾರುಗಳು ಮಾರುಕಟ್ಟೆಗೆ ಬಂದಿದೆ. ಯಾವೆಲ್ಲ ಮಾದರಿಯ ಕಾರುಗಳಿಗೆ ರಿಯಾಯಿತಿ ಇದೆ ಎಂದು ನೋಡೋಣ. 
 

Trending News