ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿ ಇಟ್ಕೊಂಡ್ರೆ ಕ್ಷೇಮ

  • Zee Media Bureau
  • Aug 20, 2022, 02:16 PM IST

ಮೊಟ್ಟೆ, ಕಪ್ಪು ಬಾವುಟ, ಚಪ್ಪಲಿ ಎಸೆದ್ರೆ ನಾವು ಹೆದರೋಲ್ಲ ಎಂದಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ನಿಮ್ಮ ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿ ಇಟ್ಕೊಂಡ್ರೆ ಕ್ಷೇಮ ಎಂದು ಕಮಲ ಕಲಿಗಳಿಗೆ ಡಿಕೆಶಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Trending News