ಅಧಿಕಾರಿ ಕೊಟ್ಟರೆ ಮಹದಾಯಿ ಬಡಿದುಹಾಕ್ತೀನಿ

  • Zee Media Bureau
  • Jan 3, 2023, 12:35 PM IST

ನಮಗೆ ಅಧಿಕಾರ ಕೊಡಿ ಮಹದಾಯಿ ಯೋಜನೆ ಬಡಿದುಹಾಕ್ತೀನಿ ಎಂದು ಮಹದಾಯಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ. 3 ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ, ಯೋಜನೆ ಜಾರಿ ಮಾಡಲಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Trending News