ಲಕ್ಚ್ಮಣ್ ಸವದಿಗೆ ದೂರವಾಣಿ ಕರೆ ಮಾಡಿದ ಡಿಕೆಶಿ

30ಕ್ಕೆ ಲಕ್ಷ್ಮಣ್ ಸವದಿಗೆ ಡಿಸಿಎಂ ಕರೆ ತಕ್ಷಣವೇ ದೆಹಲಿಗೆ ಆಗಮಿಸುವಂತೆ ಸವದಿಗೆ ಸೂಚನೆ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ದೆಹಲಿಗೆ ಪ್ರಯಾಣ

  • Zee Media Bureau
  • May 25, 2023, 02:49 PM IST

ಲಕ್ಚ್ಮಣ್ ಸವದಿಗೆ ದೂರವಾಣಿ ಕರೆ ಮಾಡಿದ ಡಿಕೆಶಿ ದೆಹಲಿಗೆ ದಿಢೀರ್ ಪ್ರವಾಸ ಬೆಳೆಸಿದ ಲಕ್ಷ್ಮಣ್ ಸವದಿ..! ನಿನ್ನೆ ಅಧಿವೇಶನ‌ ಮುಗಿಸಿ ಮನೆಗೆ ಆಗಮಿಸಿದ್ದ ಸವದಿ ನಿನ್ನೆ ಸಂಜೆ 4:30ಕ್ಕೆ ಲಕ್ಷ್ಮಣ್ ಸವದಿಗೆ ಡಿಸಿಎಂ ಕರೆ ತಕ್ಷಣವೇ ದೆಹಲಿಗೆ ಆಗಮಿಸುವಂತೆ ಸವದಿಗೆ ಸೂಚನೆ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ದೆಹಲಿಗೆ ಪ್ರಯಾಣ

Trending News