ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ

  • Zee Media Bureau
  • Jan 9, 2023, 04:12 PM IST

20ನೇ ತಾರೀಕು ನನ್ನ ಹುಟ್ಟು ಹಬ್ಬ... ಕೋವಿಡ್‌ ಹಿನ್ನೆಲೆ, ತಾಯಿ ತೀರಿಕೊಂಡ ಕಾರಣ ಕಳೆದ ವರ್ಷ ಹುಟ್ಟುಹಬ್ಬ ಆಚರಿಸಲಾಗಿಲ್ಲ. ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸುತ್ತೇನೆ.. ಅಭಿಮಾನಿಗಳ ಜೊತೆ ಊಟ ಮಾಡೋ ಆಸೆ ಎಂದು ದುನಿಯಾ ವಿಜಯ್‌ ಹೇಳಿದ್ದಾರೆ.

Trending News