ಬೆಂಗಳೂರಲ್ಲಿ ಐಟಿ ದಾಳಿ ವೇಳೆ ಕೋಟಿ ಕೋಟಿ ಪತ್ತೆ ಪ್ರಕರಣ

  • Zee Media Bureau
  • Oct 18, 2023, 11:38 PM IST

ಬೆಂಗಳೂರಲ್ಲಿ ಐಟಿ ದಾಳಿ ವೇಳೆ ಕೋಟಿ ಕೋಟಿ ಪತ್ತೆ ಪ್ರಕರಣ ಇಡಿ ತನಿಖೆಯಿಂದ ಕೋಟಿ ಕುಳಗಳು ಪಾರಾಗುವ ಸಾಧ್ಯತೆ..! ದಾಳಿಗೊಳಗಾದ ವ್ಯಕ್ತಿ ಕ್ರಿಮಿನಲ್ ಅಪರಾಧ ಇದ್ರೆ ED ಎಂಟ್ರಿ ಆದ್ರೆ ಆ ವ್ಯಕ್ತಿ ಸರ್ಕಾರಿ ನೌಕರರು ಅಲ್ಲ, ಕ್ರಿಮಿನಲ್ ಕೇಸ್‌ನೂ ಇಲ್ಲ ದಾಳಿಗೊಳಗಾದ ವ್ಯಕ್ತಿಗಳು ಇಡಿ ಕುಣಿಕೆಯಿಂದ ಮೇಲ್ನೋಟಕ್ಕೆ ಪಾರು

Trending News