ವಿಡಿಯೋ : ತನ್ನ ನೆಚ್ಚಿನ ಹಣ್ಣು ಕೀಳಲು ಆನೆ ಸರ್ಕಸ್

  • Zee Media Bureau
  • Aug 3, 2023, 05:16 PM IST

ಆನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತದೆ. ಇದೀಗ ಆನೆಯೊಂದು ತನ್ನ ನೆಚ್ಚಿನ  ಹಣ್ಣನ್ನು ಮರದಿಂದ ಕೀಳಲು ಸರ್ಕಸ್ ಮಾಡುತ್ತಿದೆ.  
 

Trending News