'ಪ್ರಾಣಿಗಳೇ ಗುಣದಲಿ ಮೇಲು... ಮಾನವನದಕಿಂತ ಕೀಳು'..! ಅಂತ ಅಣ್ರಾವು ಸುಮ್ನೆ ಹೇಳಿಲ್ಲ.. ಈ ವಿಡಿಯೋ ನೋಡಿ.. 

Elephant viral video : ಸಾಮಾಜಿಕ ಜಾಲತಾಣಗಳಲ್ಲಿ ನಾವು ಅನಿರೀಕ್ಷಿತವಾಗಿ ನೋಡುವ ಕೆಲವು ವೀಡಿಯೋಗಳು ಕೆಲವೊಮ್ಮೆ ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಇನ್ನೂ ಕೆಲವೊಮ್ಮೆ ನಮ್ಮನ್ನು ಸಂತೋಷಪಡಿಸುತ್ತವೆ, ಭಾವುಕರನ್ನಾಗಿಸುತ್ತವೆ. ಸದ್ಯ ಅಂತಹ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. 

'ಪ್ರಾಣಿಗಳೇ ಗುಣದಲಿ ಮೇಲು... ಮಾನವನದಕಿಂತ ಕೀಳು'..! ಅಂತ ಅಣ್ರಾವು ಸುಮ್ನೆ ಹೇಳಿಲ್ಲ.. ಈ ವಿಡಿಯೋ ನೋಡಿ.. 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.