ವಿಜಯಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅಬ್ಬರದ ಪ್ರಚಾರ

  • Zee Media Bureau
  • May 1, 2023, 07:42 PM IST

ವಿಜಯಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅಬ್ಬರದ ಪ್ರಚಾರ ನಡೆಸಿದ್ರು.. ಮೊಹರೆ ಹಣಮಂತರಾಯ ವೃತ್ತದಿಂದ ರೋಡ್ ಶೋ ಮಾಡಿದ್ರು. ದೇವರಹಿಪ್ಪರಗಿ ಜೆಡಿಎಸ್ ಅಭ್ಯರ್ಥಿ ರಾಜುಗೌಡಾ ಪಾಟೀಲ ಪರ ಮತಬೇಟೆ ನಡೆಸಿದ್ರು.

Trending News