smoking cigarettes and tea together: ಅನೇಕ ಜನರು ಧೂಮಪಾನ ಮಾಡಲು ಇಷ್ಟಪಡುತ್ತಾರೆ. ಅದರ ಜೊತೆಗೆ ಸಿಗರೇಟ್ ಕೂಡ ಸೇದುತ್ತಾರೆ. ಆದರೆ ಇದು ಎಷ್ಟು ಅಪಾಯಕಾರಿ ಎಂದು ಇನ್ನೂ ಕೆಲವರಿಗೆ ತಿಳಿದಿಲ್ಲ.. ಅತಿಯಾದ ಧೂಮಪಾನವು ಶ್ವಾಸಕೋಶ, ಯಕೃತ್ತು ಮತ್ತು ಹೃದಯದ ಆರೋಗ್ಯವನ್ನು ಹಾನಿಗೊಳಿಸುತ್ತದೆ.
Health And Fitness: ರುಚಿಯಿಂದ ಈ ವಸ್ತುಗಳು ಇತ್ತೀಚಿನ ದಿನಗಳಲ್ಲಿ ಬಿಳಿ ವಿಷವಾಗಿ ಮಾರ್ಪಟ್ಟಿದ್ದು, ಅನೇಕ ರೋಗಗಳಿಗೆ ಕಾರಣವಾಗುತ್ತಿವೆ. ಆಹಾರದಲ್ಲಿ ಬಿಳಿ ಉಪ್ಪು, ಬಿಳಿ ಸಕ್ಕರೆ ಮತ್ತು ಬಿಳಿ ಹಿಟ್ಟು ಮತ್ತು ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿ ಅಂತಾ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
Free health checkup and treatment Camp: ಕ್ಯಾನ್ಸರ್ ನಂತಹ ಮಾರಕ ರೋಗವನ್ನೂ ಗುಣಪಡಿಸುವುದು ಸಾಧ್ಯವಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯವಿದೆ ಎಂದು ಸಿಎಂ ಹೇಳಿದರು.
How To Keep Heart Healthy: ಆರೋಗ್ಯಕರವಾಗಿ ಬದುಕಲು ಹೃದಯವನ್ನು ಆರೋಗ್ಯದಿಂದ ಇಟ್ಟುಕೊಳ್ಳುವುದು ತುಂಬಾ ಮುಖ್ಯ, ಇಲ್ಲದಿದ್ದರೆ ಹಲವಾರು ರೋಗಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ, ಆರೋಗ್ಯಕರ ಹೃದಯಕ್ಕಾಗಿ ಏನು ಮಾಡಬಹುದು ಎಂಬುದನ್ನು ತಿಳಿಯೋಣ ಬನ್ನಿ (Health News In Kannada)
What is Cervical Cancer?: ಕ್ಯಾನ್ಸರ್ ಪೂರ್ವ ಮತ್ತು ಆರಂಭಿಕ ಗರ್ಭಕಂಠದ ಕ್ಯಾನ್ಸರ್ ಹೊಂದಿರುವ ಮಹಿಳೆಯರು ಸಾಮಾನ್ಯವಾಗಿ ಯಾವುದೇ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಕ್ಯಾನ್ಸರ್ ಮುಂದುವರಿದ ಹಂತವನ್ನು ತಲುಪಿದ ನಂತರವೇ CC ಯ ಚಿಹ್ನೆಗಳು ಮತ್ತು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
Poonam Pandey dies of cervical cancer: ತಾಯಿಯಾದವರು, ಗರ್ಭನಿರೋಧಕ ಔಷಧಿಗಳನ್ನು ಸೇವಿಸುವವರು ಮತ್ತು ಧೂಮಪಾನಿಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತಿದೆ ಎಂದು ಹೇಳಲಾಗಿದೆ. ಲೈಂಗಿಕವಾಗಿ ಹರಡುವ ಸೋಂಕುಗಳು ಗರ್ಭಕಂಠದ ಕ್ಯಾನ್ಸರ್ನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಕಾಲಕಾಲಕ್ಕೆ ವೈದ್ಯರ ಹತ್ತಿರ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ನಗರದ ದಕ್ಷಿಣ ವಲಯ ಕಚೇರಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಕೋಟ್ಟಾ ಕಾಯ್ದೆ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಿ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು.
Effects of smoking and drinking : ಇಂದಿನ ಯುವ ಪಿಳೀಗೆ ಅನೇಕ ಕೆಟ್ಟ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಸಾಮಾನ್ಯವಾಗಿದೆ. ಅವುಗಳಲ್ಲಿ ಮುಖ್ಯವಾದವು ಮದ್ಯಪಾನ ಮತ್ತು ಧೂಮಪಾನ. ಈ ಅಭ್ಯಾಸವು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆಯಾದರೂ, ವಿಶೇಷವಾಗಿ ಯುವಕರು ಅನೇಕ ತೊಂದರೆ ಅನುಭವಿಸುತ್ತಾರೆ. ಕೆಲವು ಸಂದರ್ಭದಲ್ಲಿ ಮದ್ಯಪಾನ ಮತ್ತು ಧೂಮಪಾನ ಎರಡನ್ನೂ ಒಟ್ಟಿಗೆ ಮಾಡುವವರೂ ಇದ್ದಾರೆ. ಆದರೆ ಇದು ದೇಹಕ್ಕೆ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು. ಬನ್ನಿ ಆಲ್ಕೋಹಾಲ್ ಮತ್ತು ಧೂಮಪಾನ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ.
Smoking Marijuana effects : ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಗಾಂಜಾವನ್ನು ಸೇವನೆ ಮಾಡಲಾಗುತ್ತದೆ. ಅತಿಯಾದ ಗಾಂಜಾ ಸೇವನೆಯು ಮೆದುಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Singer Shaun Papa: ಇತ್ತಿಚೇಗೆ ಸಾಮಾಜಿಕ ಜಾಲತಾಣದ ಅಭಿವೃದ್ದಿ ಹೆಚ್ಚಾದಂತೆ ಜನಪದ ಕಲೆ, ಎಲ್ಲವೂ ಕಣ್ಮರೆಯಾಗುತ್ತಿರುವ ಯುಗದಲ್ಲಿ ಇದೀಗ 73 ವರ್ಷದ ವೃದ್ದರೊಬ್ಬರು ಮೊದಲ ಬಾರಿಗೆ ಮೈಕ್ ಹಿಡಿದು ಹಾಡಿದರೂ ಯಾವ ಗಾಯಕರಿಗೆ ಕಡಿಮೆ ಇಲ್ಲಾದಂತೆ ಹಾಡಿರುವ ವಿಡಿಯೋ ವೈರಲ್ ಆಗಿದೆ.
Video Of Women Smoking: ಪುರುಷನಿಗೆ ಎದುರಾಳಿಯಾಗಿ ಮಹಿಳೆ ಸ್ಪರ್ದಿಸಬೇಕು ನಿಜ. ಆದರೆ ಯಾವುದು ಮಿತಿ ಮೀರುವಂತಿರಬಾರದು. ಉತ್ತಮ ಕಾರ್ಯಗಳಲ್ಲಿ ಇರಬೇಕೆ ಹೊರತು, ದುಶ್ಚಟದಲ್ಲಿ ಇರಬಾರದು. ಆದರೆ ನಾನೀಗ ಹೇಳ ಹೊರಟಿರುವ ಕಥೆಯಲ್ಲಿ ವಿಭಿನ್ನ.
ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಯುವತಿಯೊಬ್ಬಳು ಆತಂಕ ಸೃಷ್ಟಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ರಿಯಾಂಕ ಚಕ್ರವರ್ತಿ (24) ಎಂಬ ಯುವತಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರ್ತಿದ್ದ ಇಂಡಿಗೊ 6E716 ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಾರೆ.
Dry Fruits For Heart: ಒಣ ಹಣ್ಣುಗಳ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೇ ಇದೆ. ಒಣ ಹಣ್ಣುಗಳಲ್ಲಿ ಒಂದು ಹಣ್ಣು ಮಾತ್ರ ನಮ್ಮ ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.