ಸಿದ್ದರಾಮಯ್ಯ ಹೆಸರಿನಲ್ಲಿ ಡಿಕೆಶಿ ವಿರುದ್ಧ ನಕಲಿ ಪತ್ರ

  • Zee Media Bureau
  • Feb 3, 2023, 05:21 PM IST

ಸಿದ್ದರಾಮಯ್ಯ ಹೆಸರಿನಲ್ಲಿ ಡಿಕೆಶಿ ವಿರುದ್ಧ ನಕಲಿ ಪತ್ರ. ಹೈಕಮಾಂಡ್‌ಗೆ ಬರೆದಿರುವ ಪತ್ರ ನಕಲಿ ಎಂದ ಸಿದ್ದು. ಪತ್ರದ ಸಮೇತ ಟ್ವೀಟ್ ಮಾಡಿದ ಸಿದ್ದರಾಮಯ್ಯ. ಇದು ದುರುದ್ದೇಶಪೂರಿತ ನಕಲಿ ಪತ್ರ ಎಂದು ಗರಂ.

Trending News