ಬಾಗಲಕೋಟೆಯಲ್ಲಿ ರೈತರಿಂದ ಮುಂದುವರೆದ ಆಹೋರಾತ್ರಿ ಹೋರಾಟ

  • Zee Media Bureau
  • Feb 2, 2023, 03:46 PM IST

ತಮ್ಮ ಜಮೀನು ಉಳಿಸಿಕೊಳ್ಳಲು ಅನ್ನದಾತರ ಪರದಾಟ
ರೈತರಿಂದ ಮುಂದುವರೆದ ಆಹೋರಾತ್ರಿ ಹೋರಾಟ
ಬಾಗಲಕೋಟೆಯ ಬೀಳಗಿ ಹಲಕುರ್ಕಿಯಲ್ಲಿ ಪ್ರತಿಭಟನೆ
2,200 ಎಕರೆ ಜಮೀನು ಸ್ವಾಧೀನಕ್ಕೆ  ಕೆಐಎಡಿಬಿ ಸಿದ್ಧತೆ
ಜಮೀನು ಕೊಡಲ್ಲ ಎಂದು ಪಟ್ಟ ಹಿಡಿದು ಪ್ರತಿಭಟನೆ
135 ದಿನಗಳಿಂದ ಪ್ರತಿಭಟನೆ ಮಾಡ್ತಿರೋ ಗ್ರಾಮದ ರೈತರು

Trending News