ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ಅನ್ನದಾತರ ಹರಸಾಹಸ

  • Zee Media Bureau
  • Oct 31, 2023, 05:15 PM IST

ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ಅನ್ನದಾತರ ಹರಸಾಹಸ.. ಟ್ಯಾಂಕರ್ ಮೂಲಕ ಮೆಣಸಿನಕಾಯಿ ಬೆಳೆಗೆ ನೀರು ಪೂರೈಕೆ.. 1 ಎಕರೆಗೆ ಟ್ಯಾಂಕರ್ ನೀರು ಹರಿಸಲು 10ರಿಂದ 15ಸಾವಿರ ವೆಚ್ಚ

Trending News