English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Maha Kumbh Mela

Maha Kumbh Mela

Koppala Sri Gavisiddeshwara Maharathotsava
South India's Maha Kumbh Mela Jan 6, 2026, 02:55 PM IST
ಕೊಪ್ಪಳದ ಶ್ರೀಗವಿಸಿದ್ದೇಶ್ವರರ ಮಹಾರಥೋತ್ಸವ
ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. 2026ರ ಮಹಾರಥೋತ್ಸವದ ಈ ಸಂಭ್ರಮಕ್ಕೆ ಈ ಬಾರಿ ವಿಶೇಷ ಮೆರುಗು ಬಂದಿತ್ತು
Kumbh Mela held at Prayagraj
Maha Kumbh Mela Feb 26, 2025, 03:00 PM IST
ಮಹಾ ಕುಂಭಮೇಳಕ್ಕೆ ಇಂದು ಅದ್ಧೂರಿ ತೆರೆ
ಮಹಾ ಕುಂಭಮೇಳಕ್ಕೆ ಇಂದು ಅದ್ಧೂರಿ ತೆರೆ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಕುಂಭಮೇಳ ಜ.13ರಂದು ಆರಂಭವಾಗಿದ್ದ ಮಹಾ ಕುಂಭಮೇಳ ಈವರೆಗೆ 64 ಕೋಟಿ ಮಂದಿಯಿಂದ ಪುಣ್ಯಸ್ನಾನ
ಮೊದಲ ಬಾರಿಗೆ ಫ್ಲೈಟ್ ನಲ್ಲಿ, 7 ಸ್ಟಾರ್ ಹೋಟೆಲ್ ನಲ್ಲಿ ಡಿನ್ನರ್ -ಬಾಲಿವುಡ್ ಸ್ಟಾರ್ ಗಳನ್ನು ಮೀರಿಸುವ ನಟಿಯಾಗ್ತಾರಾ ಮೊನಾಲಿಸಾ!
Maha kumbhamela monalisa Feb 15, 2025, 02:33 AM IST
ಮೊದಲ ಬಾರಿಗೆ ಫ್ಲೈಟ್ ನಲ್ಲಿ, 7 ಸ್ಟಾರ್ ಹೋಟೆಲ್ ನಲ್ಲಿ ಡಿನ್ನರ್ -ಬಾಲಿವುಡ್ ಸ್ಟಾರ್ ಗಳನ್ನು ಮೀರಿಸುವ ನಟಿಯಾಗ್ತಾರಾ ಮೊನಾಲಿಸಾ!
ಕುಂಭಮೇಳದಲ್ಲಿ ಖ್ಯಾತಿಯಾದ ಮೊನಾಲಿಸಾ ಇದೀಗ ದಿ ಡೈರಿ ಆಫ್‌ ಮಣಿಪುರಿ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಇದಕ್ಕಾಗಿ ಮೊನಾಲಿಸ ಮೊದಲ ಬಾರಿಗೆ ವಿಮಾನ ಯಾನ ಮಾಡಿದಳು. 
ಕುಂಭಮೇಳದ ರೈಲಿನ ಟಾಯ್ಲೆಟ್‌ ರೂಂನಲ್ಲಿ.. ಥೂ.. ಹುಡುಗಿಯರಾಗಿ ಇಂಥಾ ಕೆಲಸ ಮಾಡೋದೆ..! ವಿಡಿಯೋ ವೈರಲ್..
Girls reels in train Feb 8, 2025, 04:05 PM IST
ಕುಂಭಮೇಳದ ರೈಲಿನ ಟಾಯ್ಲೆಟ್‌ ರೂಂನಲ್ಲಿ.. ಥೂ.. ಹುಡುಗಿಯರಾಗಿ ಇಂಥಾ ಕೆಲಸ ಮಾಡೋದೆ..! ವಿಡಿಯೋ ವೈರಲ್..
Kumbha Mela viral video : ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗರಾಜ್‌ಗೆ ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಕ್ರಮದಲ್ಲಿ, ರೈಲುಗಳು, ಬಸ್ಸುಗಳು ಮತ್ತು ವಿಮಾನಗಳು ಸಹ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.. ಇಂತಹ ಒಂದು ಟ್ರೈನ್‌ನಲ್ಲಿ ಯುವತಿಯರು ಮಾಡಿದ ಕೆಲಸ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ..  
ತ್ರಿವೇಣಿ ಸಂಗಮದಲ್ಲಿ ಮೋದಿ ಪವಿತ್ರ ಸ್ನಾನ..! ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ.. ಚಿತ್ರಗಳು ಇಲ್ಲಿವೆ..
PM Modi Feb 5, 2025, 03:48 PM IST
ತ್ರಿವೇಣಿ ಸಂಗಮದಲ್ಲಿ ಮೋದಿ ಪವಿತ್ರ ಸ್ನಾನ..! ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ.. ಚಿತ್ರಗಳು ಇಲ್ಲಿವೆ..
PM Modi: ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ಅದ್ಧೂರಿಯಾಗಿ ಜರುಗುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಿದರು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.. ಈ ಕುರಿತು ಫೋಟೋಸ್‌ ಇಲ್ಲಿವೆ ನೋಡಿ..  
ಮಹಾಕುಂಭ ಮೇಳದಲ್ಲಿ ಕಾಲ್ತುಳಿತ..! ಭಯಾನಕ, ಭಕ್ತರ ನರಳಾಟ.. ಫೋಟೋಸ್‌ ವೈರಲ್‌
Maha Kumbh Mela Jan 29, 2025, 03:13 PM IST
ಮಹಾಕುಂಭ ಮೇಳದಲ್ಲಿ ಕಾಲ್ತುಳಿತ..! ಭಯಾನಕ, ಭಕ್ತರ ನರಳಾಟ.. ಫೋಟೋಸ್‌ ವೈರಲ್‌
Maha kumbh mela Stampede : ಪ್ರಯಾಗ್‌ರಾಜ್‌ನ ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತ ಅನೇಕ ಸಾವುನೋವುಗಳನ್ನು ಉಂಟುಮಾಡಿದೆ. ಕೋಟ್ಯಂತರ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ಧಾವಿಸಿದ್ದರು. ಮುಂಜಾನೆ 1-2 ಗಂಟೆಯ ನಡುವೆ ಬ್ಯಾರಿಕೇಡ್‌ಗಳು ಕುಸಿದು ಬಿದ್ದಾಗ ಈ ಘಟನೆ ಉಂಟಾಯಿತು.. ಘಟನೆಯ ಚಿತ್ರಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..
ಮಹಾಕುಂಭಮೇಳಕ್ಕೆ ಹೋಗೋಕೆ ಆಗಲ್ವಾ? ಹಾಗಿದ್ರೆ ಮನೆಯಲ್ಲೇ ಈ ರೀತಿ ಪವಿತ್ರ ಸ್ನಾನದ ಪುಣ್ಯ ಪಡೆಯಿರಿ...
Mahakumbhamela Jan 29, 2025, 09:46 AM IST
ಮಹಾಕುಂಭಮೇಳಕ್ಕೆ ಹೋಗೋಕೆ ಆಗಲ್ವಾ? ಹಾಗಿದ್ರೆ ಮನೆಯಲ್ಲೇ ಈ ರೀತಿ ಪವಿತ್ರ ಸ್ನಾನದ ಪುಣ್ಯ ಪಡೆಯಿರಿ...
ಪ್ರಯಾಗ್ರಾಜ್ ದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗುವ ಆಸೆ ಹೊಂದಿದ್ದೀರಾ. ಭಾಗಿಯಾಗಿ ತ್ರಿವೇಣಿ ಸಂಗಮದ ನೀರಿನಲ್ಲಿ ಪವಿತ್ರ ಸ್ನಾನ ಮಾಡುವ ಆಸೆಯನ್ನು ಹೊಂದಿದ್ದೀರಾ ಆದರೆ ಇದು ನಿಮಗೆ ಸಾಧ್ಯವಿಲ್ಲವಾ, ಈ ಚಿಂತೆಯಲ್ಲಿದ್ದರೆ ನಿಮಗಿದೆ ಇಲ್ಲೊಂದು ಪರಿಹಾರ. ಮನೆಯಲ್ಲಿ ಈ ರೀತಿ ಮಾಡುವ ಮೂಲಕ ಪವಿತ್ರ ಸ್ನಾನದ ಪುಣ್ಯವನ್ನು ನೀವು ಪಡೆದುಕೊಳ್ಳಬಹುದು ಅದು ಹೇಗೆ? 
VIRAL VIDEO: ಕುಂಭಮೇಳ ವೈರಲ್‌ ಹುಡುಗಿ ಮೊನಾಲಿಸಾ ಮೇಲೆರಗಿದ ಕಿಡಿಗೇಡಿಗಳು! ಆಸ್ಪತ್ರೆಗೆ ದಾಖಲು.. ಸುಂದರಿಯ ಸ್ಥಿತಿ ಚಿಂತಾಜನಕ?!
Viral Girl Monalisa Jan 26, 2025, 09:06 AM IST
VIRAL VIDEO: ಕುಂಭಮೇಳ ವೈರಲ್‌ ಹುಡುಗಿ ಮೊನಾಲಿಸಾ ಮೇಲೆರಗಿದ ಕಿಡಿಗೇಡಿಗಳು! ಆಸ್ಪತ್ರೆಗೆ ದಾಖಲು.. ಸುಂದರಿಯ ಸ್ಥಿತಿ ಚಿಂತಾಜನಕ?!
Viral Girl Monalisa: ಮಹಾ ಕುಂಭದಲ್ಲಿ ಕಾಣಿಸಿಕೊಂಡಿದ್ದ ಸುಂದರಿ ಮೋನಾಲಿಸಾ ರಾತ್ರೋ ರಾತ್ರಿ ಫೇಮಸ್‌ ಆಗಿದ್ದರು. ಆದರೆ ಫೇಮಸ್‌ ಆಗಿದ್ದೆ ಆಗಿದ್ದು, ಅವರಿಗೆ ಜನರಿಂದ ಜನರಿಂದ ತಡೆಯಲಾರದ ಕಿರುಕುಳ ಎದುರಾಗಿದೆ, ನೆಮ್ಮದಿಯಿಂದ ತಿನ್ನುವುದಕ್ಕೂ, ಕೂರುವುದಕ್ಕೂ ಕೂಡ ಬಿಡದೆ ಕುಂಭ ಮೇಳಕ್ಕೆ ಬಂದ ಜನರು ಅವರನ್ನು ಪೀಡಿಸುತ್ತಿದ್ದಾರೆ.   
ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡ "ಮೊನಾಲಿಸಾ" ಮಾರುವೇಷದಲ್ಲಿ ಬಂದಿದ್ದ "IAS ಅಧಿಕಾರಿ"..! ಅಸಲಿ ಸತ್ಯ ಬಯಲು..
Monalisa Jan 25, 2025, 04:03 PM IST
ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡ "ಮೊನಾಲಿಸಾ" ಮಾರುವೇಷದಲ್ಲಿ ಬಂದಿದ್ದ "IAS ಅಧಿಕಾರಿ"..! ಅಸಲಿ ಸತ್ಯ ಬಯಲು..
Mahakumbh mela Monalisa : ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದ ಮೊನಾಲಿಸಾ ಮಾರುವೇಷ ಧರಿಸಿ ಬಂದಿದ್ದ ಐಎಎಸ್ ಅಧಿಕಾರಿ ಎಂದು ಹೇಳಲಾಗುತ್ತಿದೆ.. ಅಸಲಿಗೆ ಇದು ನಿಜವೇ..? ಈ ಕುರಿತ ಸುದ್ದಿ ಫೋಟೋ ಸಮೇತ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ.. 
ಬೆತ್ತಲೆಯಾಗಿ ಸುದ್ದಿಯಾಗಿದ್ದ ಸ್ಟಾರ್‌ ನಟಿ ಇದೀಗ ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕಾರ..!
Maha Kumbh Jan 25, 2025, 12:24 PM IST
ಬೆತ್ತಲೆಯಾಗಿ ಸುದ್ದಿಯಾಗಿದ್ದ ಸ್ಟಾರ್‌ ನಟಿ ಇದೀಗ ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕಾರ..!
Maha Kumbh Mela 2025 updates : ಪ್ರಯಾಗ್ ರಾಜ್‌ನ ತ್ರಿವೇಣಿ ಸಂಗಮದಲ್ಲಿ ಕುಂಭಮೇಳವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.. ಈ ಮೇಳ ಹಲವಾರು ಅಚ್ಚರಿ ವಿಷಯಗಳಿಗೆ ಸಾಕ್ಷಿಯಾಗುತ್ತಿದೆ.. ಇದೀಗ.. ಬಾಲಿವುಡ್ ನಟಿಯೊಬ್ಬರು ಕುಂಭಮೇಳದಲ್ಲಿ ಸನ್ಯಾಸ ತೆಗೆದುಕೊಂಡಿದ್ದಾರೆ. ಈ ಸುದ್ದಿ ಇದೀಗ ವೈರಲ್ ಆಗಿದೆ.
ಅಂದು ರಾಯಚೂರು ಜಿಲ್ಲಾಧಿಕಾರಿ... ಇಂದು ನಾಗಸಾಧು! ಮಹಾಕುಂಭಮೇಳದಲ್ಲಿ ಭಾಗಿಯಾದ ಕರ್ನಾಟಕದ ಆ ಖ್ಯಾತ IAS ಅಧಿಕಾರಿ ಯಾರು ಗೊತ್ತಾಯ್ತ?
Maha Kumbh Mela Jan 22, 2025, 07:49 PM IST
ಅಂದು ರಾಯಚೂರು ಜಿಲ್ಲಾಧಿಕಾರಿ... ಇಂದು ನಾಗಸಾಧು! ಮಹಾಕುಂಭಮೇಳದಲ್ಲಿ ಭಾಗಿಯಾದ ಕರ್ನಾಟಕದ ಆ ಖ್ಯಾತ IAS ಅಧಿಕಾರಿ ಯಾರು ಗೊತ್ತಾಯ್ತ?
ಕೂದಲನ್ನು ಗಂಟು ಹಾಕಿ ಪವಿತ್ರ ದಾರಗಳಿಂದ ಕಟ್ಟಿ ಸನ್ಯಾಸಿಯಾಗಿರುವ ಮಾಜಿ ಐಎಎಸ್ ಅಧಿಕಾರಿಯ ಫೋಟೋ ವೈರಲ್ ಆಗಿದೆ. ಆದರೆ ಫೋಟೋ ವೈರಲ್‌ ಆಗುತ್ತಿದ್ದಂತೆ, ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.
VI ನಿಂದ ಹೊಸ ಆಫರ್ - ಮಹಾ ಕುಂಭ ಮೇಳದ ನೇರ ದರ್ಶನ!
VI Offer Jan 22, 2025, 05:49 PM IST
VI ನಿಂದ ಹೊಸ ಆಫರ್ - ಮಹಾ ಕುಂಭ ಮೇಳದ ನೇರ ದರ್ಶನ!
ಭಾರತದಲ್ಲಿ ವೊಡಾಫೋನ್‌ ಐಡಿಯಾ ಮಾತ್ರ ತಮ್ಮ ಬಳಕೆದಾರರು Shemaroo Entertainment ನೆರವಿನಿಂದ ತ್ರಿವೇಣಿ ಸಂಗಮ ಹಾಗೂ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ದರ್ಶನ ನೀಡಲು ಮುಂದಾಗಿದೆ. ವೊಡಾಫೋನ್‌ ಐಡಿಯಾ ಮೂವೀಸ್‌ ಆ್ಯಂಡ್‌ ಟಿವಿ ಆ್ಯಪ್‌ ಅಥವಾ ವೊಡಾಫೋನ್‌ ಐಡಿಯಾ ಅಪ್ಲಿಕೇಶನ್ ನೆರವಿನಿಂದ ಪವಿತ್ರ ಸ್ನಾನ, ಅಖಾರಾ ಮೆರವಣಿಗೆ ಮತ್ತು ಗಂಗಾ ಆರತಿಗಳ ನೇರ ಪ್ರಸಾರವನ್ನು ವೀಕ್ಷಿಸಬಹುದು. ಸಂತರು ಮತ್ತು ಆಧ್ಯಾತ್ಮಿಕ ಮುಖಂಡರ ಜೊತೆಗಿನ ಸಂದರ್ಶನಗಳೂ ಇರಲಿವೆ.
ಮಹಿಳೆ ಮಾತ್ರವಲ್ಲ ಗಂಡಸಿನ ಮೃತದೇಹದ ಜೊತೆಯೂ ಸಂಬಂಧ ಬೆಳೆಸುವುದೇಕೆ ಅಘೋರಿಗಳು? ಇದರ ಹಿಂದಿದೆ ಈ ನಿಗೂಢ ಕಾರಣ
Aghori Jan 21, 2025, 07:35 PM IST
ಮಹಿಳೆ ಮಾತ್ರವಲ್ಲ ಗಂಡಸಿನ ಮೃತದೇಹದ ಜೊತೆಯೂ ಸಂಬಂಧ ಬೆಳೆಸುವುದೇಕೆ ಅಘೋರಿಗಳು? ಇದರ ಹಿಂದಿದೆ ಈ ನಿಗೂಢ ಕಾರಣ
Aghori Baba Mahakumbh : ಅಘೋರಿ ಬಾಬಾಗಳದ್ದು ಒಂದು ವಿಶಿಷ್ಟ ಸಮುದಾಯ. ಅಘೋರಿ ಬಾಬಾ ಸ್ಮಶಾನದಲ್ಲಿ ವಾಸಿಸುತ್ತಾರೆ. 
ಮಹಿಳೆಯೊಬ್ಬಳು ನಾಗಾ ಸಾಧುವಾಗಬೇಕೆಂದರೆ ಆ ಒಂದು ಕೆಲಸವನ್ನು ಮಾಡಲೇಬೇಕು..ಇಲ್ಲದಿದ್ದರೆ...
Naga Sadhu Jan 21, 2025, 04:09 PM IST
ಮಹಿಳೆಯೊಬ್ಬಳು ನಾಗಾ ಸಾಧುವಾಗಬೇಕೆಂದರೆ ಆ ಒಂದು ಕೆಲಸವನ್ನು ಮಾಡಲೇಬೇಕು..ಇಲ್ಲದಿದ್ದರೆ...
Mahila Naga Sadhu: ಮಹಿಳೆಯು ನಾಗಾ ಸಾಧು ಆಗಿ ಪರಿವರ್ತನೆಯಾಗುವುದು ಅಷ್ಟೊಂದು ಸಲೀಸಾದ ಪ್ರಯಾಣವಲ್ಲ. ಅದೊಂದು ತೀವ್ರ ರೀತಿಯ ರೂಪಾಂತರದ ಪರಿವರ್ತನೆಯಾಗಿದೆ. ಭೌತಿಕ ಸಂತೋಷಗಳನ್ನು ತೊರೆಯುವ ಮೊದಲು ಆಕೆ ಹೆಂಡತಿ, ತಾಯಿ, ಹಾಗೂ ಪುತ್ರಿಯಾಗಿರುತ್ತಾಳೆ. ಇದೆಲ್ಲವನ್ನೂ ತೊರೆದು ಆಕೆ ಶಿವನಿಗೆ ತನ್ನನ್ನು ಮುಡಿಪಾಗಿಸಿಕೊಳ್ಳುತ್ತಾಳೆ.    
Maha Kumbh: ಪ್ರಯಾಗರಾಜ್‌ನಲ್ಲಿ ಗೌತಮ್ ಅದಾನಿ, ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ, ಇಸ್ಕಾನ್ ಭಂಡಾರದಲ್ಲಿ ಪ್ರಸಾದ ವಿತರಣೆ..!
Maha Kumbha Mela Jan 21, 2025, 03:13 PM IST
Maha Kumbh: ಪ್ರಯಾಗರಾಜ್‌ನಲ್ಲಿ ಗೌತಮ್ ಅದಾನಿ, ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ, ಇಸ್ಕಾನ್ ಭಂಡಾರದಲ್ಲಿ ಪ್ರಸಾದ ವಿತರಣೆ..!
Maha Kumbh: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಇಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಪಾಲ್ಗೊಂಡಿದ್ದರು. 
ಮಹಾಕುಂಭದ ವೈರಲ್‌ ಬ್ಯೂಟಿ ಮೊನಾಲಿಸಾಗೆ ಬಂತು ಬಾಲಿವುಡ್‌ನ ಬಿಗ್‌ ಆಫರ್‌.. ಸ್ಟಾರ್‌ ಡೈರೆಕ್ಟರ್‌ ಸಿನಿಮಾದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಚೆಲುವೆ !!
Maha Kumbh Mela Jan 21, 2025, 02:34 PM IST
ಮಹಾಕುಂಭದ ವೈರಲ್‌ ಬ್ಯೂಟಿ ಮೊನಾಲಿಸಾಗೆ ಬಂತು ಬಾಲಿವುಡ್‌ನ ಬಿಗ್‌ ಆಫರ್‌.. ಸ್ಟಾರ್‌ ಡೈರೆಕ್ಟರ್‌ ಸಿನಿಮಾದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಚೆಲುವೆ !!
Maha kumbh viral girl monalisa: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳವು ತನ್ನ ಭವ್ಯತೆಯಿಂದ ಇಡೀ ಪ್ರಪಂಚದ ಗಮನ ಸೆಳೆಯುತ್ತಿದೆ.
ಮಹಾಕುಂಭಕ್ಕೆ ಓಡೋಡಿ ಬಂದ ಹ್ಯಾರಿ ಪ್ಯಾಟರ್..! ರಸ್ತೆ ಬದಿಯಲ್ಲಿ ಪುರಿ ಸೇವಿಸುವ ವಿಡಿಯೋ ವೈರಲ್..!
Maha Kumbh Mela Jan 21, 2025, 02:08 PM IST
ಮಹಾಕುಂಭಕ್ಕೆ ಓಡೋಡಿ ಬಂದ ಹ್ಯಾರಿ ಪ್ಯಾಟರ್..! ರಸ್ತೆ ಬದಿಯಲ್ಲಿ ಪುರಿ ಸೇವಿಸುವ ವಿಡಿಯೋ ವೈರಲ್..!
ಈ ವ್ಯಕ್ತಿಯನ್ನು ನೋಡಿದ ಬಹುತೇಕರು ಹ್ಯಾರಿ ಪ್ಯಾಟರ್ ಗೆ ಹೋಲಿಕೆ ಮಾಡಿದ್ದಾರೆ.ಲೇಖಕ ಜೆ.ಕೆ. ರೌಲಿಂಗ್ ಸೃಷ್ಟಿಸಿದ ಪ್ರಸಿದ್ಧ ಪಾತ್ರ ಹ್ಯಾರಿ ಪಾಟರ್, ಅವನ ದುಂಡಗಿನ ಕನ್ನಡಕ, ಅಸ್ತವ್ಯಸ್ತವಾಗಿರುವ ಕಪ್ಪು ಕೂದಲು ಮತ್ತು ಹಣೆಯ ಮೇಲಿನ ಮಿಂಚಿನ ಆಕಾರದ ಗಾಯಕ್ಕೆ ಹೆಸರುವಾಸಿಯಾಗಿದ್ದಾನೆ.ಬ್ರಿಟಿಷ್ ನಟ ಡೇನಿಯಲ್ ರಾಡ್‌ಕ್ಲಿಫ್ ಪರದೆಯ ಮೇಲೆ ಹ್ಯಾರಿ ಪಾಟರ್ ಪಾತ್ರವನ್ನು ನಿರ್ವಹಿಸಿ ಖ್ಯಾತರಾಗಿದ್ದರು.
ಮಹಾಕುಂಭದ ಸುಂದರಿ ಮೋನಾಲಿಸಾಗೆ ಬಾಲಿವುಡ್ ನಿಂದ ಆಫರ್..
Mahakumbh 2025 Jan 20, 2025, 11:41 PM IST
ಮಹಾಕುಂಭದ ಸುಂದರಿ ಮೋನಾಲಿಸಾಗೆ ಬಾಲಿವುಡ್ ನಿಂದ ಆಫರ್..
ಸುಂದರವಾದ ಕಣ್ಣುಗಳನ್ನು ಹೊಂದಿರುವ 16 ವರ್ಷದ ಹುಡುಗಿ ಮೊನಾಲಿಸಾಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆಯನ್ನು ನೋಡಲು ಮತ್ತು ಆಕೆಯೊಂದಿಗೆ ಛಾಯಾಚಿತ್ರ ತೆಗೆಯಲು ಜನಸಂದಣಿ ಸೇರಲಾರಂಭಿಸಿತು.
ಯುಟ್ಯೂಬರ್ ಗಳ ಕಾಟ ತಾಳಲಾರದೇ ತನ್ನದೇ Youtube ಖಾತೆ ತೆರೆದ ಮಹಾಕುಂಭದ ಸುಂದರಿ ಮೋನಾಲಿಸಾ..!
Maha Kumbh Mela Jan 20, 2025, 10:33 PM IST
ಯುಟ್ಯೂಬರ್ ಗಳ ಕಾಟ ತಾಳಲಾರದೇ ತನ್ನದೇ Youtube ಖಾತೆ ತೆರೆದ ಮಹಾಕುಂಭದ ಸುಂದರಿ ಮೋನಾಲಿಸಾ..!
Maha Kumbh mela beautiful girl: ಇಂದೋರ್ ನಿವಾಸಿಯಾಗಿರುವ ಈ ಹುಡುಗಿಯ ಹೆಸರು 'ಮೊನಾಲಿಸಾ'. ಮೊನಾಲಿಸಾ ಮಹಾಕುಂಭ ಮೇಳದಲ್ಲಿ ರುದ್ರಾಕ್ಷ ಮಣಿಗಳನ್ನು ಮಾರಾಟ ಮಾಡುತ್ತಿದ್ದು, ಸೋಶಿಯಲ್ ಮಿಡಿಯಾದಲ್ಲಿ ಈಗ ಎಲ್ಲರ ಗಮನ ಸೆಳೆದಿದ್ದಳು.
ಸೌಂದರ್ಯವೇ ಮುಳುವಾಯ್ತು ಕುಂಭಮೇಳ ಸುಂದರಿಗೆ..! ಏನಾಗಬಾರದಿತ್ತೋ ಅದೇ ಆಯ್ತು ಚೆಲುವೆಗೆ.. ಪಾಪ..
Maha Kumbh Mela Jan 19, 2025, 06:57 PM IST
ಸೌಂದರ್ಯವೇ ಮುಳುವಾಯ್ತು ಕುಂಭಮೇಳ ಸುಂದರಿಗೆ..! ಏನಾಗಬಾರದಿತ್ತೋ ಅದೇ ಆಯ್ತು ಚೆಲುವೆಗೆ.. ಪಾಪ..
Maha kumbh mela beautiful girl : ಪ್ರಯಾಗ್ ರಾಜ್‌ನಲ್ಲಿ ಮಹಾ ಕುಂಭಮೇಳ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಪ್ರತಿ ದಿನ ನೂರಾರು ಭಕ್ತರು ಪ್ರಪಂಚದಾದ್ಯಂತ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕುಂಭಮೇಳದಲ್ಲಿ ತನ್ನ ಸೌಂದರ್ಯದ ಮೂಲಕ ವೈರಲ್‌ ಆಗಿದ್ದ ಯುವತಿ ಗೋಳು ಹೇಳತಿರದ್ದಾಗಿದೆ..
  • 1
  • 2
  • Next
  • last »

Trending News

  • New Labour Code: ಹೊಸ ಕಾರ್ಮಿಕ ಸಂಹಿತೆಯ 50% ಮೂಲ ವೇತನ ರೂಲ್ಸ್‌ ನಿಮ್ಮ ಸಂಬಳವನ್ನು ಹೇಗೆ ಮರು ರೂಪಿಸುತ್ತೆ? ಇಲ್ಲಿದೆ ಮಾಹಿತಿ
    New Labour Code

    New Labour Code: ಹೊಸ ಕಾರ್ಮಿಕ ಸಂಹಿತೆಯ 50% ಮೂಲ ವೇತನ ರೂಲ್ಸ್‌ ನಿಮ್ಮ ಸಂಬಳವನ್ನು ಹೇಗೆ ಮರು ರೂಪಿಸುತ್ತೆ? ಇಲ್ಲಿದೆ ಮಾಹಿತಿ

  • ಮಧುಮೇಹಿಗಳ ಪಾಲಿನ ಸಂಜೀವಿನಿ 'ನೇರಳೆ ಬೀಜ': ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಹೀಗೆ ಬಳಸಿ
    Diabetes
    ಮಧುಮೇಹಿಗಳ ಪಾಲಿನ ಸಂಜೀವಿನಿ 'ನೇರಳೆ ಬೀಜ': ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಹೀಗೆ ಬಳಸಿ
  • ಆಶಾ ಭೋಂಸ್ಲೆ ಅವರ ಸಾವಿಗೆ ನಿಜವಾದ ಕಾರಣವೇನು ಗೊತ್ತೆ..? ಅಚ್ಚರಿ ವಿಷಯ ಬಿಚ್ಚಿಟ್ಟ ವೈದ್ಯರು 
    Asha Bhosle
    ಆಶಾ ಭೋಂಸ್ಲೆ ಅವರ ಸಾವಿಗೆ ನಿಜವಾದ ಕಾರಣವೇನು ಗೊತ್ತೆ..? ಅಚ್ಚರಿ ವಿಷಯ ಬಿಚ್ಚಿಟ್ಟ ವೈದ್ಯರು 
  • ಕನ್ಯೆ ಕೊಡಿಸುವುದಾಗಿ ನಂಬಿಸಿ 20 ಸಾವಿರ ವಸೂಲಿ: ಗದಗದಲ್ಲಿ 'ಮ್ಯಾರೇಜ್ ಬ್ಯೂರೋ ಡಾಟ್ ಕಾಮ್' ಬಣ್ಣ ಬಯಲು
    Gadag Marriage Bureau Scam
    ಕನ್ಯೆ ಕೊಡಿಸುವುದಾಗಿ ನಂಬಿಸಿ 20 ಸಾವಿರ ವಸೂಲಿ: ಗದಗದಲ್ಲಿ 'ಮ್ಯಾರೇಜ್ ಬ್ಯೂರೋ ಡಾಟ್ ಕಾಮ್' ಬಣ್ಣ ಬಯಲು
  • ಗಂಡನ ಬಿಟ್ಟು ಕಾರಿನಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡ ಮಹಿಳೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
    Hassan Marriage Incident
    ಗಂಡನ ಬಿಟ್ಟು ಕಾರಿನಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡ ಮಹಿಳೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
  • Asha Bhosle : ಭಾರತದ ಸಂಗೀತ ಲೋಕದ ಧ್ರುವತಾರೆ ಆಶಾ ಭೋಂಸ್ಲೆ ಅವರಿಗೆ ಹೃದಯಾಘಾತ! ಆಸ್ಪತ್ರೆಗೆ ದಾಖಲು
    Singer Asha Bhosle
    Asha Bhosle : ಭಾರತದ ಸಂಗೀತ ಲೋಕದ ಧ್ರುವತಾರೆ ಆಶಾ ಭೋಂಸ್ಲೆ ಅವರಿಗೆ ಹೃದಯಾಘಾತ! ಆಸ್ಪತ್ರೆಗೆ ದಾಖಲು
  •  CSK ಕ್ಯಾಪ್ಟನ್‌ಗೆ ಬಿಗ್‌ ಶಾಕ್.. ಮೊದಲ ಮ್ಯಾಚ್‌ ಗೆದ್ದರೂ ರುತುರಾಜ್‌ ಕಟ್ಟಲೇಬೇಕು ಭಾರೀ ದಂಡ ಏನಾಯ್ತು?
    Chennai Super Kings
    CSK ಕ್ಯಾಪ್ಟನ್‌ಗೆ ಬಿಗ್‌ ಶಾಕ್.. ಮೊದಲ ಮ್ಯಾಚ್‌ ಗೆದ್ದರೂ ರುತುರಾಜ್‌ ಕಟ್ಟಲೇಬೇಕು ಭಾರೀ ದಂಡ ಏನಾಯ್ತು?
  • RCB vs MI; ಅರ್ಧಶತಕ ಸಿಡಿಸಿದ್ರೂ ನೆಮ್ಮದಿ ಇಲ್ಲ.. ಹೆಲ್ಮೆಟ್‌, ಗ್ಲೌಸ್‌ ಬಿಸಾಕಿ ವಿರಾಟ್‌ ಕೊಹ್ಲಿ ಆಕ್ರೋಶ, VIDEO
    IPL 2026
    RCB vs MI; ಅರ್ಧಶತಕ ಸಿಡಿಸಿದ್ರೂ ನೆಮ್ಮದಿ ಇಲ್ಲ.. ಹೆಲ್ಮೆಟ್‌, ಗ್ಲೌಸ್‌ ಬಿಸಾಕಿ ವಿರಾಟ್‌ ಕೊಹ್ಲಿ ಆಕ್ರೋಶ, VIDEO
  • ಇಬ್ಬರ ಜೊತೆಗೆ ಮದುವೆ, ಒಬ್ಬಳ ಜೊತೆ ಎಂಗೇಜ್ಮೆಂಟ್: ಅಮಾಯಕ ಹೆಣ್ಮಕ್ಕಳ ಬಾಳಲ್ಲಿ ಆಟ ಆಡೋ ಕಾ*ಮುಕನಿಗೆ ಧರ್ಮದೇಟು!
    Girls Life
    ಇಬ್ಬರ ಜೊತೆಗೆ ಮದುವೆ, ಒಬ್ಬಳ ಜೊತೆ ಎಂಗೇಜ್ಮೆಂಟ್: ಅಮಾಯಕ ಹೆಣ್ಮಕ್ಕಳ ಬಾಳಲ್ಲಿ ಆಟ ಆಡೋ ಕಾ*ಮುಕನಿಗೆ ಧರ್ಮದೇಟು!
  • ಜಸ್ಟ್‌ ಮಿಸ್‌... ಸ್ವಲ್ಪದರಲ್ಲೇ ಜೀವಾಪಾಯದಿಂದ ಪಾರಾದ ಹೃತಿಕ್‌ ಸಹೋದರಿ..! ನೀವು ಈ ತಪ್ಪು ಮಾಡ್ಬೇಡಿ
    Sunaina Roshan
    ಜಸ್ಟ್‌ ಮಿಸ್‌... ಸ್ವಲ್ಪದರಲ್ಲೇ ಜೀವಾಪಾಯದಿಂದ ಪಾರಾದ ಹೃತಿಕ್‌ ಸಹೋದರಿ..! ನೀವು ಈ ತಪ್ಪು ಮಾಡ್ಬೇಡಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x