ಚನ್ನಪಟ್ಟಣ ಅಭ್ಯರ್ಥಿ ಹೆಸರು ಇಂದೇ ಫೈನಲ್‌ ಸಾಧ್ಯತೆ

  • Zee Media Bureau
  • Oct 22, 2024, 03:05 PM IST

ಚನ್ನಪಟ್ಟಣ ಅಭ್ಯರ್ಥಿ ಆಯ್ಕೆಗೆ ಅಂತಿಮ ಸರ್ಕಸ್‌ ಚನ್ನಪಟ್ಟಣ ಅಭ್ಯರ್ಥಿ ಇಂದೇ ಫೈನಲ್‌ ಸಾಧ್ಯತೆ ಇಂದು ಕುಮಾರಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ ಜೆಡಿಎಸ್‌ ಕಚೇರಿಯಲ್ಲಿ ನಡೆಯಲಿರುವ ಮೀಟಿಂಗ್‌ ಚನ್ನಪಟ್ಟಣ ನಾಯಕರ ಜೊತೆ ಎಚ್‌ಡಿಕೆ ಚರ್ಚೆ ಅಭ್ಯರ್ಥಿಯಾಗಿ ಆಯ್ಕೆಯಾಗ್ತಾರಾ ನಿಖಿಲ್‌..?

Trending News