70 ಕಣಗಳಲ್ಲಿ ಗೆದ್ದು ಬೀಗಿದ್ದ 3 ವರ್ಷದ ಟಗರು 5 ಲಕ್ಷ ರೂಪಾಯಿಗೆ ಸೇಲ್ !ಇದು ದಾಖಲೆಯ ಮೊತ್ತ

ಮೂರು ವರ್ಷದ ಟಗರು ದಾಖಲೆಯ ಮೊತ್ತಕ್ಕೆ ಮಾರಾಟವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

Written by - Ranjitha R K | Last Updated : Oct 21, 2024, 12:26 PM IST
  • 5 ಲಕ್ಷ ರೂಪಾಯಿಗೆ ಮಾರಾಟವಾದ ಈ ಟಗರು
  • 2022 ರ ಡಿಸೆಂಬರ್ ನಲ್ಲಿ ಈ ಟಗರನ್ನು ಖರೀದಿಸಿ ತಂದಿದ್ದ ಟಗರು
  • 70 ಕಣಗಳಲ್ಲಿ ಈ ಟಗರು ಜಯಶಾಲಿಯಾಗಿ ಬೀಗಿತ್ತು.
70 ಕಣಗಳಲ್ಲಿ ಗೆದ್ದು ಬೀಗಿದ್ದ 3  ವರ್ಷದ ಟಗರು  5 ಲಕ್ಷ ರೂಪಾಯಿಗೆ ಸೇಲ್ !ಇದು ದಾಖಲೆಯ ಮೊತ್ತ  title=

ಬಾಗಲಕೋಟೆ : ಒಂದಲ್ಲ, ಎರಡಲ್ಲ ಬರೋಬ್ಬರಿ 5 ಲಕ್ಷ ರೂ.ಗೆ ಮಾರಾಟವಾದ ಟಗರು ಮಾರಾಟವಾಗಿದೆ. 5 ಲಕ್ಷ ರೂಪಾಯಿಗೆ ಮಾರಾಟವಾದ ಟಗರಿನ ಹೆಸರು ಕೂಡಲಸಂಗಮೇಶ್ವರ. ಬಾಗಲಕೋಟೆ ಜಿಲ್ಲೆಯ ತೆಗ್ಗಿ ಗ್ರಾಮದ ಫಕೀರಯ್ಯ ಸಂಗದ ಎಂಬುವವರು ಈ ಟಗರನ್ನು ಮಾರಾಟ ಮಾಡಿದ್ದಾರೆ. 

ಇಂದು ಬರೋಬ್ಬರಿ 5 ಲಕ್ಷ ರೂಪಾಯಿಗೆ ಮಾರಾಟವಾದ ಈ ಟಗರನ್ನು ಎರಡು ವರ್ಷದ ಹಿಂದೆ 90 ಸಾವಿರ ರೂಪಾಯಿಗೆ ಖರೀದಿಸಿ ತರಲಾಗಿತ್ತು.2022ರ ಡಿಸೆಂಬರ್ ನಲ್ಲಿ ಈ ಟಗರನ್ನು ಖರೀದಿಸಿ ತಂದಿದ್ದರು. ಅಲ್ಲಿಂದ ಇಲ್ಲಿಯವರೆಗೆ 70 ಕಣಗಳಲ್ಲಿ ಈ ಟಗರು ಜಯಶಾಲಿಯಾಗಿ ಬೀಗಿತ್ತು. 

ಇದನ್ನೂ ಓದಿ : ವಿಲ್ಸನ್ ಗಾರ್ಡನ್​ನಲ್ಲಿ ಕಿಚ್ಚ ಸುದೀಪ್ ತಾಯಿಯ ಅಂತ್ಯಕ್ರಿಯೆ

ತಾನು ಭಾಗವಹಿಸಿದ ಕಣದಲ್ಲಿ ಫ್ರಿಡ್ಜ್, 25 ತೊಲೆ ಬೆಳ್ಳಿ, 3 ಲಕ್ಷ ನಗದು, 1 ಬೈಕ್ ಸೇರಿ ಹಲವು ಪ್ರಶಸ್ತಿಗಳನ್ನೂ 3 ವರ್ಷದ ಈ ಟಗರು ಬಾಚಿಕೊಂಡಿದೆ. ಸದ್ಯ ಈ ಟಗರನ್ನು ಧಾರವಾಡ ಜಿಲ್ಲೆಯ ಅಮೀನಭಾವಿ ಗ್ರಾಮದ ಟಗರು ಪ್ರಿಯ  5 ಲಕ್ಷ ರೂ.  ನೀಡಿ ಖರೀದಿಸಿದ್ದಾರೆ. 

ಇದನ್ನೂ ಓದಿ : ಚನ್ನಪಟ್ಟಣ NDA ಅಭ್ಯರ್ಥಿ ಬಗ್ಗೆ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News