ಸಾಸ್ ಉದ್ಯಮಕ್ಕೆ ಮುದ್ರಾ ಯೋಜನೆಯಡಿ ಹಣಕಾಸಿನ ನೆರವು

  • Zee Media Bureau
  • Sep 26, 2023, 12:06 PM IST

ನೀವು ಸ್ವಂತ ಉದ್ಯಮ ಮಾಡ್ಬೇಕು ಅಂತಿದ್ದೀರಾ..? ಹಾಗಿದ್ರೆ ನಿಮ್ಗೊಂದು ಸಿಂಪಲ್‌ ಟಿಪ್ಸ್‌.. ನಿಮ್‌ ಹತ್ರ  1 ಲಕ್ಷವಿದ್ದರೆ ಸಾಕು ಟೊಮೇಟೊ ಸಾಸ್‌ ಉದ್ಯಮವನ್ನು ಆರಂಭಿಸಬಹುದು. ಇದ್ರಿಂದ ಒಳ್ಳೆ ಆದಾಯ ಕೂಡ ಸಿಗುತ್ತೆ. ಲಕ್ಷ ಸಾಕಾ ಹೇಗೆ..? ಏನ್‌ಮಾಡ್ಬೇಕು ಅಂತ ಹೇಳ್ತಿವಿ..ಸ್ಟೋರಿ ನೋಡಿ ಬ್ಯುಸಿನೆಸ್‌ ಮಾಡಿ. 

Trending News