English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Infertility

Infertility News

35 ರ ನಂತರ ಮಕ್ಕಳನ್ನು ಮಾಡಿಕೊಳ್ಳುವ ಪ್ಲಾನ್ ಇದೆಯಾ? ಹಾಗಿದ್ದಲ್ಲಿ ತಜ್ಞರ ಈ ಸಲಹೆಗಳತ್ತ ತಪ್ಪದೇ ಗಮನ ಕೊಡಿ..!
Late Pregnancy Jul 2, 2025, 01:11 PM IST
35 ರ ನಂತರ ಮಕ್ಕಳನ್ನು ಮಾಡಿಕೊಳ್ಳುವ ಪ್ಲಾನ್ ಇದೆಯಾ? ಹಾಗಿದ್ದಲ್ಲಿ ತಜ್ಞರ ಈ ಸಲಹೆಗಳತ್ತ ತಪ್ಪದೇ ಗಮನ ಕೊಡಿ..!
35 ವರ್ಷದ ನಂತರ ಗರ್ಭಧಾರಣೆ (late pregnancy) ಈಗ ಸಾಮಾನ್ಯವಾಗಿದೆ, ಆದರೆ ಇದು ಕೆಲವು ಸವಾಲುಗಳನ್ನು ಒಡ್ಡುತ್ತದೆ. ವಯಸ್ಸು ಹೆಚ್ಚಾದಂತೆ ಫಲವತ್ತತೆ ಕಡಿಮೆಯಾಗುವುದು, ಗರ್ಭಧಾರಣೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಮತ್ತು ತಾಯಿ ಮತ್ತು ಮಗುವಿನ ಆರೋಗ್ಯದ ಕಾಳಜಿಗಳು ಹೆಚ್ಚಾಗುತ್ತವೆ. ತಜ್ಞರ ಪ್ರಕಾರ, ಸೂಕ್ತ ಯೋಜನೆ ಮತ್ತು ಜಾಗರೂಕತೆಯಿಂದ ಈ ಸವಾಲುಗಳನ್ನು ನಿರ್ವಹಿಸಬಹುದು. ಇಲ್ಲಿ 35 ವರ್ಷದ ನಂತರ ಗರ್ಭಧಾರಣೆಯ ಸವಾಲುಗಳು ಮತ್ತು ಯೋಜನೆಯ ಬಗ್ಗೆ ಚರ್ಚಿಸಲಾಗಿದೆ.
ಪಿಸಿಒಡಿ, ಬಂಜೆತನ ಮತ್ತು ಥೈರಾಯ್ಡ್ ಮಹಿಳೆಯರ ಆರೋಗ್ಯದ ಶತ್ರುಗಳು; ಇವುಗಳನ್ನ ತಡೆಯುವುದು ಹೇಗೆ?
Women's Day 2025 Mar 8, 2025, 06:18 PM IST
ಪಿಸಿಒಡಿ, ಬಂಜೆತನ ಮತ್ತು ಥೈರಾಯ್ಡ್ ಮಹಿಳೆಯರ ಆರೋಗ್ಯದ ಶತ್ರುಗಳು; ಇವುಗಳನ್ನ ತಡೆಯುವುದು ಹೇಗೆ?
Women's Health: ಮಹಿಳೆಯರು ಹೃದಯ ಕಾಯಿಲೆ, ಸಕ್ಕರೆ-ಬಿಪಿ, ಬೊಜ್ಜು, ಹಾರ್ಮೋನ್ ಅಸಮತೋಲನಕ್ಕೆ ಬಲಿಯಾಗುತ್ತಿದ್ದಾರೆ. ಆಟೋಇಮ್ಯೂನ್ ಕಾಯಿಲೆಗಳು ಮಹಿಳೆಯರಿಗೆ ದೊಡ್ಡ ಸಮಸ್ಯೆಯಾಗುತ್ತಿವೆ. 80ಕ್ಕೂ ಹೆಚ್ಚು ಆಟೋಇಮ್ಯೂನ್ ಕಾಯಿಲೆಗಳಲ್ಲಿ 75% ಮಹಿಳೆಯರಲ್ಲಿಯೇ ಕಂಡುಬರುತ್ತವೆ.
ಇತ್ತೀಚಿಗೆ ಬಂಜೆತನ ಹೆಚ್ಚಾಗಲು ಏನು ಕಾರಣ? ಬಂಜೆತನ ಎನ್ನುವುದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಮಸ್ಯೆಯೇ?
Infertility Jan 9, 2025, 10:24 AM IST
ಇತ್ತೀಚಿಗೆ ಬಂಜೆತನ ಹೆಚ್ಚಾಗಲು ಏನು ಕಾರಣ? ಬಂಜೆತನ ಎನ್ನುವುದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಮಸ್ಯೆಯೇ?
Infertility: ಬಂಜೆತನ ಬಹಳ ಗಂಭೀರ ಸಮಸ್ಯೆ… ಇತ್ತೀಚಿಗೆ ಬಂಜೆತನ ಹೆಚ್ಚಾಗಲು ಹಲವು ಕಾರಣಗಳಿವೆ. ಹಾಗೆಯೇ ಬಂಜೆತನ ಎನ್ನುವುದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಮಸ್ಯೆ ಎನ್ನುವ ಮೌಢ್ಯವೂ ಇದೆ. 
ಮಹಿಳೆಯರು ಬಂಜೆತನಕ್ಕೆ ಬಲಿಯಾಗಲು ಈ ರೋಗಗಳೇ ಕಾರಣ..!
Infertility Jul 17, 2024, 10:21 PM IST
ಮಹಿಳೆಯರು ಬಂಜೆತನಕ್ಕೆ ಬಲಿಯಾಗಲು ಈ ರೋಗಗಳೇ ಕಾರಣ..!
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ ಮತ್ತು ಇದಕ್ಕೆ ಹಲವಾರು ಕಾರಣಗಳಿವೆ ಸ್ತ್ರೀ ರೋಗ ತಜ್ಞರು ಹೇಳುವ ಹಾಗೆ ಬಂಜೆತನಕ್ಕೆ ಕೆಲವರು ರೋಗಗಳು ಕಾರಣವಾಗುತ್ತದೆ. 
ಔಷಧಿಯಿಂದ ಹಿಡಿದು ಸರ್ವ ಪ್ರಯತ್ನದ ನಂತರವೂ ಮಕ್ಕಳಾಗದಿರುವುದಕ್ಕೆ ಇದೇ ಕಾರಣ !ಇದೊಂದು ಹವ್ಯಾಸ ಬಿಟ್ಟು ನೋಡಿ
Infertility Jul 10, 2024, 11:59 AM IST
ಔಷಧಿಯಿಂದ ಹಿಡಿದು ಸರ್ವ ಪ್ರಯತ್ನದ ನಂತರವೂ ಮಕ್ಕಳಾಗದಿರುವುದಕ್ಕೆ ಇದೇ ಕಾರಣ !ಇದೊಂದು ಹವ್ಯಾಸ ಬಿಟ್ಟು ನೋಡಿ
ಮಹಿಳೆಯರಲ್ಲಿ ಬಂಜೆತನಕ್ಕೆ ಹಲವು ಕಾರಣಗಳಿರಬಹುದು. ಆದರೆ ಮಹಿಳೆಯರ ಕೆಲವು ಅಭ್ಯಾಸಗಳು ಅವರ ಫರ್ಟಿಲಿಟಿ  ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಕ್ಕಳಾಗುವ ಸಾಧ್ಯತೆ ಕೂಡಾ ಕಡಿಮೆಯಾಗುತ್ತಾ ಹೋಗುತ್ತದೆ. 
 ಬಂಜೆತನವು ವಿವಾಹಿತ ದಂಪತಿಗಳ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ, ಖಂಡಿತವಾಗಿಯೂ ಈ ಸಲಹೆಗಳನ್ನು ಅನುಸರಿಸಿ
Infertility Dec 20, 2023, 10:30 PM IST
ಬಂಜೆತನವು ವಿವಾಹಿತ ದಂಪತಿಗಳ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ, ಖಂಡಿತವಾಗಿಯೂ ಈ ಸಲಹೆಗಳನ್ನು ಅನುಸರಿಸಿ
ಬಂಜೆತನವು ಗಂಭೀರ ಸಮಸ್ಯೆಯಾಗಿದೆ, ಇದು ಅನೇಕ ದಂಪತಿಗಳ ಮೇಲೆ ಪರಿಣಾಮ ಬೀರುತ್ತದೆ. ಬಂಜೆತನದಿಂದಾಗಿ, ದಂಪತಿಗಳು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಎದುರಿಸಬಹುದು. ಬಂಜೆತನದಿಂದ ಹೋರಾಡುವ ದಂಪತಿಗಳಿಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ವಿವಾಹಿತ ಪುರುಷರೆ ನಿಮ್ಮ ಸಮಸ್ಯೆ ದೂರ ಮಾಡುತ್ತದೆ ಶತಾವರಿ : ಹೇಗೆ? ಇಲ್ಲಿದೆ ನೋಡಿ
Male Fertility Dec 5, 2022, 08:36 PM IST
ವಿವಾಹಿತ ಪುರುಷರೆ ನಿಮ್ಮ ಸಮಸ್ಯೆ ದೂರ ಮಾಡುತ್ತದೆ ಶತಾವರಿ : ಹೇಗೆ? ಇಲ್ಲಿದೆ ನೋಡಿ
Shatavari For Male Fertility : ಮದುವೆಯ ನಂತರ ಪುರುಷನು ತನ್ನ ಹೆಂಡತಿಯ ಜೊತೆಗಿನ ಸಂಬಂಧವು ಉತ್ತಮವಾಗಿರಬೇಕು ಮತ್ತು ವೈವಾಹಿಕ ಜೀವನದಲ್ಲಿ ಯಾವತ್ತೂ ಸಂತೋಷ ಕಡಿಮೆಯಾಗಬಾರದು ಎಂದು ಬಯಸುತ್ತಾನೆ, ಆದರೆ ದೈಹಿಕ ದೌರ್ಬಲ್ಯವಿದ್ದರೆ, ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.
Men's Health Tips : ವಿವಾಹಿತ ಪುರುಷರೆ ನೀವು ತಪ್ಪದೆ ಸೇವಿಸಿ ಕಲ್ಲಂಗಡಿ ಬೀಜಗಳು!
men's health Dec 1, 2022, 10:36 PM IST
Men's Health Tips : ವಿವಾಹಿತ ಪುರುಷರೆ ನೀವು ತಪ್ಪದೆ ಸೇವಿಸಿ ಕಲ್ಲಂಗಡಿ ಬೀಜಗಳು!
ಪುರುಷರು ತಂದೆಯಾಗಲು ಬಯಸಿದರೆ, ಸರಿಯಾದ ವೀರ್ಯ ಎಣಿಕೆಯನ್ನು ಹೊಂದಿರುವುದು ಮುಖ್ಯ, ಇಲ್ಲದಿದ್ದರೆ ಫಲವತ್ತತೆ ದುರ್ಬಲಗೊಳ್ಳುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಬಿರುಕು ಬೀಳುವುದು ಗ್ಯಾರಂಟಿಯಾಗುತ್ತದೆ. ಕಲ್ಲಂಗಡಿ ಹಣ್ಣಿನ ಬೀಜಗಳ ಸಹಾಯದಿಂದ, ನೀವು ವೀರ್ಯ ಸಂಖ್ಯೆಯನ್ನು ಹೆಚ್ಚಿಸಬಹುದು. ಹೇಗೆ ಇಲ್ಲಿದೆ ನೋಡಿ..
Pregnancy Tips : ಆಹಾರದಲ್ಲಿನ ಈ ನಿರ್ಲಕ್ಷ್ಯವು ತಾಯಿಯಾಗಲು ಅಡ್ಡಿ!
Pregnancy Tips Nov 16, 2022, 03:50 PM IST
Pregnancy Tips : ಆಹಾರದಲ್ಲಿನ ಈ ನಿರ್ಲಕ್ಷ್ಯವು ತಾಯಿಯಾಗಲು ಅಡ್ಡಿ!
ಯಾವುದೇ ಮಹಿಳೆಗೆ ತಾಯಿಯಾಗುವುದು ತುಂಬಾ ಸುಂದರವಾದ ಕ್ಷಣ. ಗರ್ಭಾವಸ್ಥೆಯಲ್ಲಿ, ಭ್ರೂಣದ ಆರೈಕೆ, ಅದರ ಬೆಳವಣಿಗೆಗೆ ಅನುಕೂಲಕರ ವಾತಾವರಣವು ಬಹಳ ಮುಖ್ಯವಾಗಿದೆ. ಈ ಸಮಯದಲ್ಲಿ, ಆಹಾರವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. 
ಪುರುಷರಲ್ಲಿ ಬಂಜೆತನ ಸಮಸ್ಯೆ: ಭಾರತದಲ್ಲಿ ಈ ಸಮಸ್ಯೆ ಹೆಚ್ಚಾಗಲು ಇದೆ 5 ಕಾರಣ!
Male Fertility Jun 26, 2022, 03:17 PM IST
ಪುರುಷರಲ್ಲಿ ಬಂಜೆತನ ಸಮಸ್ಯೆ: ಭಾರತದಲ್ಲಿ ಈ ಸಮಸ್ಯೆ ಹೆಚ್ಚಾಗಲು ಇದೆ 5 ಕಾರಣ!
ಪುರುಷರಲ್ಲಿ 50 ವರ್ಷದ ನಂತರ ಸ್ಪರ್ಮ್‌ ಕೌಂಟ್‌ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಪುರುಷತ್ವ ಕಡಿಮೆಯಾಗಲು ಕಾರಣವಾಗುತ್ತದೆ. ಆದರೆ ಮಹಿಳೆಯರಲ್ಲಿ ಇದು ಹೆಚ್ಚಾಗಿ 32 ರಿಂದ 35 ವರ್ಷಗಳ ನಂತರ ಸಂಭವಿಸುತ್ತದೆ. ಆದರೆ ಆಧುನಿಕ ಜೀವನದ ಭರಾಟೆಯಲ್ಲಿ ಪುರುಷರಲ್ಲಿ ಫಲವತ್ತತೆ ಚಿಕ್ಕವಯಸ್ಸಿನಲ್ಲಿಯೇ ಕಡಿಮೆಯಾಗಲು ಪ್ರಾರಂಭಿಸುತ್ತಿದೆ. ಇದಕ್ಕೆ ಕೆಲವು ಪ್ರಮುಖ ಕಾರಣಗಳು ಇವೆ.
ಮುಟ್ಟಿನ ಸಂದರ್ಭದಲ್ಲಿನ ಈ ಅಭ್ಯಾಸಗಳು ಬಂಜೆತನಕ್ಕೆ ಕಾರಣವಾಗಬಹುದು.!
Women health May 28, 2022, 03:22 PM IST
ಮುಟ್ಟಿನ ಸಂದರ್ಭದಲ್ಲಿನ ಈ ಅಭ್ಯಾಸಗಳು ಬಂಜೆತನಕ್ಕೆ ಕಾರಣವಾಗಬಹುದು.!
ಪ್ರತಿಯೊಬ್ಬ ಮಹಿಳೆಯೂ ವಿಭಿನ್ನವಾಗಿರಲಿದ್ದಾರೆ ಹಾಗೂ ಅವರ ಋತು ಚಕ್ರವೂ ಸಹ ವಿಭಿನ್ನವಾಗಿರುತ್ತವೆ. ಆದರೆ ಎಲ್ಲಾ ಮಹಿಳೆಯರಲ್ಲಿ ಸಾಮಾನ್ಯವಾಗಿ ಅನುಸರಿಸಬೇಕಾಗಿರುವ ವಿಷಯವೆಂದರೆ ಆರೋಗ್ಯಕರ ಋತುಚಕ್ರದ ಅಭ್ಯಾಸಗಳು. ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು(ಶುಚಿತ್ವ)  ಕಾಪಾಡಿಕೊಳ್ಳುವುದು  ಅತ್ಯಂತ ಮುಖ್ಯ ಇದರಿಂದ ಬಂಜೆತನ ಸೇರಿದಂತೆ ಅನೇಕ ಸಂಭಾವ್ಯ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. 
Health Tips: ನೀವೂ ಈ ರೀತಿ ಲ್ಯಾಪ್‌ಟಾಪ್ ಬಳಸುತ್ತಿದ್ದರೆ ಇಂದೇ ಎಚ್ಚರಿಕೆ ವಹಿಸಿರಿ
Infertility Jan 23, 2022, 07:46 AM IST
Health Tips: ನೀವೂ ಈ ರೀತಿ ಲ್ಯಾಪ್‌ಟಾಪ್ ಬಳಸುತ್ತಿದ್ದರೆ ಇಂದೇ ಎಚ್ಚರಿಕೆ ವಹಿಸಿರಿ
ನಿಮ್ಮ ತೊಡೆಯ ಮೇಲೆ ದೀರ್ಘಕಾಲ ಲ್ಯಾಪ್‌ಟಾಪ್ ಇಟ್ಟುಕೊಳ್ಳುವುದರಿಂದ ಬಂಜೆತನದ ಸಮಸ್ಯೆ ಹೆಚ್ಚಾಗಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿರಿ.
"COVID ಲಸಿಕೆ ಬಂಜೆತನಕ್ಕೆ ಕಾರಣ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ"
COVID-19 vaccination Jun 30, 2021, 06:08 PM IST
"COVID ಲಸಿಕೆ ಬಂಜೆತನಕ್ಕೆ ಕಾರಣ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ"
COVID-19 ಲಸಿಕೆ ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು ಎಂದು ಸೂಚಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಪುನರುಚ್ಚರಿಸಿದೆ.
Dates Benefits : ಪುರುಷರು ಈ ಸಮಯದಲ್ಲಿ 5 ಖರ್ಜೂರ ತಿನ್ನಿ ನಂತ್ರ ನೋಡಿ ಅದರ ಪ್ರಯೋಜನ!
Dates benefits May 4, 2021, 05:16 PM IST
Dates Benefits : ಪುರುಷರು ಈ ಸಮಯದಲ್ಲಿ 5 ಖರ್ಜೂರ ತಿನ್ನಿ ನಂತ್ರ ನೋಡಿ ಅದರ ಪ್ರಯೋಜನ!
ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ರಾಮ ಬಾಣ ಖರ್ಜೂರ

Trending News

  • ಸಂಪೂರ್ಣ ಸೋತು ನೆಲ ಹಿಡಿದವರನ್ನು ಮತ್ತೆ ಕುಬೇರ ಪುತ್ರರನ್ನಾಗಿ ಮಾಡುತ್ತದೆ ಈ ಉಂಗುರ ! ಧರಿಸುವ ವಿಧಾನ ಹೀಗಿರಲಿ
    Turtle Ring

    ಸಂಪೂರ್ಣ ಸೋತು ನೆಲ ಹಿಡಿದವರನ್ನು ಮತ್ತೆ ಕುಬೇರ ಪುತ್ರರನ್ನಾಗಿ ಮಾಡುತ್ತದೆ ಈ ಉಂಗುರ ! ಧರಿಸುವ ವಿಧಾನ ಹೀಗಿರಲಿ

  • ಮೂಲವ್ಯಾಧಿ ಇದ್ದರೆ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ..!
    Hemorrhoids
    ಮೂಲವ್ಯಾಧಿ ಇದ್ದರೆ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ..!
  • ನಾಡ ದೇವಿಯ ವರ್ಧಂತಿಯಲ್ಲಿ ಭಕ್ತರ ಸಂಭ್ರಮ ಸಡಗರ : ಮಹಿಷಾಸುರಮರ್ದಿನಿಗೆ ಭಕ್ತರಿಂದ ಜೈಕಾರ
    Chamundeshwari
    ನಾಡ ದೇವಿಯ ವರ್ಧಂತಿಯಲ್ಲಿ ಭಕ್ತರ ಸಂಭ್ರಮ ಸಡಗರ : ಮಹಿಷಾಸುರಮರ್ದಿನಿಗೆ ಭಕ್ತರಿಂದ ಜೈಕಾರ
  • ಯಶ್ ಮಾಡಿದ ಆ ತಪನ್ನು ಮಾಡದೇ.. ಒಂದು ಸ್ಟೇಪ್‌ ಮುಂದಿಡುತ್ತಿದ್ದಾರೆ ರಿಷಭ್‌ ಶೆಟ್ಟಿ..! ಲಿಸ್ಟ್‌ ದೊಡ್ಡದಾಗುತ್ತಿದೆ..
    Kannada actor Rishab shetty not doing same mistake as yash did after kgf hit
    ಯಶ್ ಮಾಡಿದ ಆ ತಪನ್ನು ಮಾಡದೇ.. ಒಂದು ಸ್ಟೇಪ್‌ ಮುಂದಿಡುತ್ತಿದ್ದಾರೆ ರಿಷಭ್‌ ಶೆಟ್ಟಿ..! ಲಿಸ್ಟ್‌ ದೊಡ್ಡದಾಗುತ್ತಿದೆ..
  • ನಿಮ್ಮ ನಾಲಿಗೆಯಲ್ಲಿ ಕೆಂಪು, ಹಳದಿ, ನೀಲಿ ಕಲೆಗಳು ಕಂಡುಬಂದ್ರೆ ಈ ಗಂಭೀರ ರೋಗದ ಲಕ್ಷಣ!!
    Tongue Colour Symptoms
    ನಿಮ್ಮ ನಾಲಿಗೆಯಲ್ಲಿ ಕೆಂಪು, ಹಳದಿ, ನೀಲಿ ಕಲೆಗಳು ಕಂಡುಬಂದ್ರೆ ಈ ಗಂಭೀರ ರೋಗದ ಲಕ್ಷಣ!!
  • ಶೀಘ್ರವೇ ವಿವೋದಿಂದ ಮತ್ತೊಂದು ಅದ್ಭುತ ಫೋನ್‌ ಬಿಡುಗಡೆ: 6500mAh ಬ್ಯಾಟರಿ ಜೊತೆಗೆ ಹಲವಾರು ವೈಶಿಷ್ಟ್ಯಗಳು!!
    vivo v60
    ಶೀಘ್ರವೇ ವಿವೋದಿಂದ ಮತ್ತೊಂದು ಅದ್ಭುತ ಫೋನ್‌ ಬಿಡುಗಡೆ: 6500mAh ಬ್ಯಾಟರಿ ಜೊತೆಗೆ ಹಲವಾರು ವೈಶಿಷ್ಟ್ಯಗಳು!!
  • ದಟ್ಟ ಕಾಡು, ವಿಷಕಾರಿ ಹಾವುಗಳು, ಭಕ್ಷಕಗಳು.. ಮಕ್ಕಳ ಜೊತೆ ಗುಹೆಯಲ್ಲಿ ವಾಸವಿದ್ದ ವಿದೇಶ ಮಹಿಳೆ ಬದುಕಿದ್ದೇಗೆ ಗೊತ್ತೆ..! 
    foreign women
    ದಟ್ಟ ಕಾಡು, ವಿಷಕಾರಿ ಹಾವುಗಳು, ಭಕ್ಷಕಗಳು.. ಮಕ್ಕಳ ಜೊತೆ ಗುಹೆಯಲ್ಲಿ ವಾಸವಿದ್ದ ವಿದೇಶ ಮಹಿಳೆ ಬದುಕಿದ್ದೇಗೆ ಗೊತ್ತೆ..! 
  • ಆಂಕರ್ ಅನುಶ್ರೀ ನಾಯಕಿಯಾಗಿ ನಟಿಸಿದ ಕನ್ನಡದ ಸಿನಿಮಾ ಯಾವುದು ಗೊತ್ತೇ?
    Anchor Anushree
    ಆಂಕರ್ ಅನುಶ್ರೀ ನಾಯಕಿಯಾಗಿ ನಟಿಸಿದ ಕನ್ನಡದ ಸಿನಿಮಾ ಯಾವುದು ಗೊತ್ತೇ?
  • ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಈ ಎರಡು ಎಲೆಗಳನ್ನು ತಿಂದರೆ ಬಳ್ಳಿಯಂತೆ ತೆಳ್ಳಗಾಗುತ್ತೀರಿ! ಒಂದು ತಿಂಗಳಲ್ಲೇ ರಿಸಲ್ಟ್..‌
    Curry Leaves Empty Stomach Benefits
    ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಈ ಎರಡು ಎಲೆಗಳನ್ನು ತಿಂದರೆ ಬಳ್ಳಿಯಂತೆ ತೆಳ್ಳಗಾಗುತ್ತೀರಿ! ಒಂದು ತಿಂಗಳಲ್ಲೇ ರಿಸಲ್ಟ್..‌
  • ವಿಧವೆಯರು, ವೃದ್ಧರು ಮತ್ತು ಅಂಗವಿಕಲರ ಪಿಂಚಣಿ ಹೆಚ್ಚಿಸಿದ ರಾಜ್ಯ ಸರ್ಕಾರ
    pension
    ವಿಧವೆಯರು, ವೃದ್ಧರು ಮತ್ತು ಅಂಗವಿಕಲರ ಪಿಂಚಣಿ ಹೆಚ್ಚಿಸಿದ ರಾಜ್ಯ ಸರ್ಕಾರ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x