ಸಚಿವ ಜಮೀರ್ ವಿರುದ್ಧ ಪುನೀತ್ ಕೆರೆಹಳ್ಳಿ ನಿಂದನೆ ಆರೋಪ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪುನೀತ್ ವಿರುದ್ಧ FIR ಧರ್ಮ ಮತ್ತು ಜಾತಿಯ ಹೆಸರಲ್ಲಿ ನಿಂದಿಸಿ ವಿಡಿಯೋ ಹರಿಬಿಟ್ಟಿದ್ದ ಠಾಣೆಗೆ ಸಚಿವ ಜಮೀರ್ ಅಹಮದ್ ಆಪ್ತ ಕಾರ್ಯದರ್ಶಿ ದೂರು ಧರ್ಮಗಳ ನಡುವೆ ಪ್ರಚೋದನಕಾರಿ ಹೇಳಿಕೆ ಅಂತ ದೂರು ದಾಖಲು ದೂರು ಪಡೆದು ಹಿಂದೂಪರ ಕಾರ್ಯಕರ್ತ ವಿರುದ್ಧ FIR ದಾಖಲು