ಇಂದಿನಿಂದ ರಾಜ್ಯದಲ್ಲಿ ನಂದಿನಿ ಹಾಲು ಲೀಟರ್‌ 3 ರೂ ಹೆಚ್ಚಳ

  • Zee Media Bureau
  • Aug 1, 2023, 01:09 PM IST

ಹಾಲು ಉತ್ಪಾದಕರ ಹಾಲು ಖರೀದಿದಲ್ಲಿ ದರ 3 ರೂ ಹೆಚ್ಚಳ. ಹೆಚ್ಚಳವಾದ ದರವನ್ನು ನೇರವಾಗಿ ಹಾಲು ಉತ್ಪಾದಕರಿಗೆ ನೀಡಲಾಗುವುದು. ಮನ್ಮುಲ್ ನಿರ್ಧಾರದಿಂದ ರೈತರಿಗೆ ಸಂತಸ. 

Trending News