ಗೃಹಲಕ್ಷ್ಮಿ ಜಾರಿಗೆ ಬಿಡದ ಗ್ರಹಣ..!

  • Zee Media Bureau
  • Jun 24, 2023, 11:01 AM IST

ಗೃಹಲಕ್ಷ್ಮಿ ಯೋಜನೆ ಜಾರಿ‌ ಮತ್ತಷ್ಟು ವಿಳಂಬವಾಗಲಿದೆ. ಅರ್ಜಿ ನೊಂದಣಿಗೆ ಹೊಸ ಆ್ಯಪ್ ತಯಾರಾಗುತ್ತಿದ್ದು,ಇದನ್ನು ಟ್ರೈಯಲ್ ಮಾಡಿ ಮತ್ತು ಕ್ಯಾಬಿನೆಟ್ ಒಪ್ಪಿಗೆ ಪಡೆದ ಬಳಿಕವೇ ಅರ್ಜಿ ಸ್ವೀಕಾರ ನಡೆಯಲಿದೆ. ಅಂದುಕೊಂಡಂತೆ ಆಗಿದೆ ಜುಲೈ 16 ರಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿ‌ ನೊಂದಣಿ ಕಾರ್ಯ ಆರಂಭವಾಗಬೇಕಿತ್ತು.ಆದ್ರೆ ಸರ್ಕಾರದ ಸರ್ವರಗಳು ಡೌನ್ ಆಗಿರುವುದರಿಂದ ಗೃಹಜ್ಯೋತಿ ಯೋಜನೆಯ ನೊಂದಣಿಗೆ ಸಾಕಷ್ಟು ತೊಂದರೆ ಆಗುತ್ತಿದೆ

Trending News