ಅಯೋಧ್ಯೆ ರಾಮಮಂದಿರ 'ಪ್ರಾಣ ಪ್ರತಿಷ್ಠಾಪನ' ಕಾರ್ಯಕ್ರಮಕ್ಕೆ ವಾರಣಾಸಿ- ಗುಜರಾತ್‌ನಿಂದ ತುಪ್ಪದ ಲಡ್ಡು

  • Zee Media Bureau
  • Jan 12, 2024, 12:38 PM IST

ಅಯೋಧ್ಯೆ ರಾಮಮಂದಿರ 'ಪ್ರಾಣ ಪ್ರತಿಷ್ಠಾಪನ' ಸಮಾರಂಭದಲ್ಲಿ ರಾಮ ಮತ್ತು ಭಕ್ತರಿಗೆ ಅರ್ಪಿಸಲು ವಾರಣಾಸಿ ಮತ್ತು ಗುಜರಾತ್‌ನ ಬಾಣಸಿಗರು ವಿಶೇಷ ಸಿಹಿ ತಿನಿಸುಗಳನ್ನ ಸಿದ್ಧಪಡಿಸಿದ್ದಾರೆ..  ದೇಸಿ ತುಪ್ಪವನ್ನು ಬಳಸಿ ಲಡ್ಡುವನ್ನು ತಯಾರಿಸಿದ್ದು, ರಾಮಮಂದಿರಕ್ಕೆ ಲಡ್ಡು ಸಮರ್ಪಣೆಯಾಗಲಿದೆ..

Trending News