ಮಿನಿ ವಿಧಾನಸೌಧದ ಆವರಣದಲ್ಲಿ ಸರ್ಕಾರಿ ಅಧಿಕಾರಿಗಳ ಮೋಜು ಮಸ್ತಿ!

ಮಂಡ್ಯದ ಪಾಂಡವಪುರ ಮಿನಿ ವಿಧಾನಸೌಧದಲ್ಲಿ ಕೇಕ್ ಕತ್ತರಿಸಿ, ಡ್ರೋನ್ ಹಾರಿಸಿ, ಪಟಾಕಿ ಸಿಡಿಸಿ ಹುಚ್ಚೆದ್ದು ಕುಣಿದ ನೌಕರರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  • Zee Media Bureau
  • Jul 4, 2022, 07:11 PM IST

ಸರ್ಕಾರಿ ಕಚೇರಿಯಲ್ಲಿ ಸರ್ಕಾರಿ ಅಧಿಕಾರಿಗಳ ಅಂಧಾ ದರ್ಬಾರ್ : ಮಂಡ್ಯದ ಪಾಂಡವಪುರ ಮಿನಿ ವಿಧಾನಸೌಧದಲ್ಲಿ ಕೇಕ್ ಕತ್ತರಿಸಿ, ಡ್ರೋನ್ ಹಾರಿಸಿ, ಪಟಾಕಿ ಸಿಡಿಸಿ ಹುಚ್ಚೆದ್ದು ಕುಣಿದ ನೌಕರರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Trending News