ನಿರಂತರ ಮಳೆ: ಭಯದಲ್ಲೇ ಮಕ್ಕಳಿಗೆ ಪಾಠ

  • Zee Media Bureau
  • Jul 21, 2023, 04:47 PM IST

ವಿಜಯಪುರ ಜಿಲ್ಲೆಯಲ್ಲಿ 3 ದಿನದಿಂದ ನಿರಂತರ ಮಳೆ
ಭಾರಿ ಮಳೆಗೆ ಸೋರುತ್ತಿದೆ ಸರ್ಕಾರಿ ಶಾಲೆ ಮೇಲ್ಛಾವಣಿ
ಪ್ರತೀ ಕ್ಷಣವೂ ಆತಂಕ.. ಭಯದಲ್ಲೇ ಮಕ್ಕಳಿಗೆ ಪಾಠ.!
ಶಾಲೆಯ ಫುಟ್‌ಪಾತ್‌ನಲ್ಲಿ ಕುಳಿತು ವಿದ್ಯಾರ್ಥಿಗಳ ಕಲಿಕೆ
ಕೂಡಲೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರ ಆಗ್ರಹ

Trending News