ಆಲಮಟ್ಟಿ ಡ್ಯಾಂ ವಿಚಾರದದಲ್ಲಿ ಕಾಂಗ್ರೆಸ್ ದ್ರೋಹ ಮಾಡ್ತಿದೆ

  • Zee Media Bureau
  • Dec 2, 2024, 08:45 AM IST

ಆಲಮಟ್ಟಿ ಡ್ಯಾಂ ವಿಚಾರದದಲ್ಲಿ ಕಾಂಗ್ರೆಸ್ ದ್ರೋಹ ಮಾಡ್ತಿದೆ ಕಾಂಗ್ರೆಸ್ ವಿರುದ್ಧ ಬಂಡೇಳುವಂತೆ ಗೋವಿಂದ ಕಾರಜೋಳ ಕರೆ ಡ್ಯಾಂ ಎತ್ತರ 522 ‌ಮೀ ವರೆಗೆ ಸಾಕೆಂದು ಸುಪ್ರೀಂಗೆ ಅಫಿಡವಿಟ್ ಐದೂ ಜಿಲ್ಲೆಯ ಜನರು ರೈತರು ಬಂಡೇಳಬೇಕೆಂದು ಕಾರಜೋಳ ಕರೆ ನಮ್ಮ ಮುಂದಿನ ಪೀಳಿಗೆಗೆ ಕಾಂಗ್ರೆಸ್ ದೊಡ್ಡ ದ್ರೋಹ ಮಾಡ್ತಿದೆ

Trending News