ಇಸ್ಕಾನ್‌ನಲ್ಲಿ ಕೇರಳದ ಗುರುವಾಯೂರು ವಿನ್ಯಾಸದಲ್ಲಿ ಅಲಂಕಾರ

  • Zee Media Bureau
  • Aug 19, 2022, 04:48 PM IST

ಮನೆ ಮನೆಗಳಲ್ಲೂ ಗೋಕುಲಾಷ್ಟಮಿ ಸಂಭ್ರಮ. ಇಸ್ಕಾನ್ ದೇಗುಲದಲ್ಲಿ ಅದ್ಧೂರಿ ಕೃಷ್ಣ ಜನ್ಮಾಷ್ಟಮಿ. ರಾಜಾಜಿನಗರದ ಇಸ್ಕಾನ್ ದೇಗುಲದಲ್ಲಿ ಮುಂಜಾನೆ 4-30ರಿಂದ ಶ್ರೀಕೃಷ್ಣನಿಗೆ ಮಂಗಳಾರತಿ, ತುಳಸಿ ಆರತಿ. 8-45ರಿಂದ ರಾಧಾ-ಕೃಷ್ಣ ಉಯ್ಯಾಲೆ ಸೇವೆ, ಬಳಿಕ ರಾಧಾಕೃಷ್ಣ ಉತ್ಸವ ಮೂರ್ತಿಗೆ ಅಭಿಷೇಕ. ಇಸ್ಕಾನ್‌ನಲ್ಲಿ ಈ ಬಾರಿ ಕೇರಳದ ಗುರುವಾಯೂರು ವಿನ್ಯಾಸದಲ್ಲಿ ಅಲಂಕಾರ.

Trending News