ಗುಜರಾತ್‌ನಲ್ಲಿ ಬಿಜೆಪಿಗೆ 156 ಸ್ಥಾನ, ಕಾಂಗ್ರೆಸ್‌ಗೆ ಕೇವಲ 17 ಸ್ಥಾನ

  • Zee Media Bureau
  • Dec 9, 2022, 06:17 PM IST

ಕಮಲ ಪಕ್ಷದ ಗೆಲುವಿನ ನಾಗಾಲೋಟ ಮುಂದುವರಿದಿದೆ.. ಸತತ 7ನೇ ಬಾರಿಗೆ ಗೆಲ್ಲೋ ಮೂಲಕ ಗುಜರಾತ್‌ನಲ್ಲಿ ಬಿಜೆಪಿ ಹೊಸ ದಾಖಲೆ ಬರೆದಿದೆ. 182 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರೋ ಗುಜರಾತ್‌ ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 156 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನು ಕಾಂಗ್ರೆಸ್‌ ಕೇವಲ 17 ಸ್ಥಾನಗಳಲ್ಲಿ ಗೆಲ್ಲೋ ಮೂಲಕ ಭಾರಿ ಮುಖಭಂಗ ಅನುಭವಿಸಿದೆ. 

Trending News