ಅಭಿಮಾನಿಗಳ ಕ್ಷಮೆ ಯಾಚಿಸಿದ ಹರ್ಭಜನ್‌

  • Zee Media Bureau
  • Jul 17, 2024, 06:11 PM IST

ಅಂಗವಿಕಲರಂತೆ ನಡೆಯೋ ವಿಡಿಯೋ ಮಾಡಿದ್ದ ಭಜ್ಜಿ. ವಿಡಿಯೋ ಮಾಡಿದ್ದಕ್ಕೆ ಕ್ಷಮೆ ಕೇಳಿದ ಹರ್ಭಜನ್‌ . ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದ ವಿಡಿಯೋ.
 

Trending News