ಇಂದು ಹಾಸನ ಅಖಾಡಕ್ಕೆ ಮಾಜಿ ಪ್ರಧಾನಿ H.D.ದೇವೇಗೌಡ ಭೇಟಿ. HAL ವಿಮಾನ ನಿಲ್ದಾಣದಿಂದ ಆದಿಚುಂಚನಗಿರಿಗೆ ತೆರಳಲಿರುವ ಗೌಡರು. ಅಮಾವಾಸ್ಯೆ ನಿಮಿತ್ತ ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಲಿರುವ HDD. ನಂತರ ಆದಿಚುಂಚನಗಿರಿಯಿಂದ ಹಾಸನಕ್ಕೆ ತೆರಳಲಿರುವ ದೇವೇಗೌಡ. ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ HDD ಸಾಥ್. ಬಳಿಕ ಹಾಸನ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲಿರುವ ಗೌಡರು.