ಹೊಂಬಾಳೆ ಫಿಲಿಂಸ್ ಖ್ಯಾತ ನಟರ ಜೊತೆ ಕೈ ಜೋಡಿಸುತ್ತಾ, ಸಾಲು ಸಾಲು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಪ್ರಭಾಸ್ ಸಲಾರ್ ಸಿನಿಮಾದ ಮೂಲಕ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದ ಹೊಂಬಾಳೆ ಇದೀಗ ಹೃತಿಕ್ ರೋಷನ್ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗುವ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದೆ.
ಟಾಲಿವುಡ್‌ನ ಸೆನ್ಸೇಷನಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರಸ್ತುತ ಯಾವುದೇ ಸಿನಿಮಾಗಳನ್ನು ಮಾಡುತ್ತಿಲ್ಲ. ರಾಜಕೀಯದಲ್ಲೂ ಸಕ್ರಿಯವಾಗಿಲ್ಲ. ಆದರೂ, ಆಗಾಗ ತಮ್ಮ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಆರ್‌ಜಿವಿ ಸ್ಟಾರ್ ಹೀರೋ ಒಬ್ಬರ ಪತ್ನಿಯ ಬಗ್ಗೆ ಆಘಾತಕಾರಿ ಪೋಸ್ಟ್ ಮಾಡಿ ವಿವಾದಕ್ಕೆ ಕಾರಣವಾಗಿದ್ದಾರೆ.
10 ಕೋಟಿ ಬಜೆಟ್ ಚಿತ್ರ ಗಳಿಸಿದ್ದು 90 ಕೋಟಿ..!
ಕಹೋ ನಾ ಪ್ಯಾರ್ ಹೆ: ಇಬ್ಬರಿಗೆ ಸ್ಟಾರ್ ಪಟ್ಟ ಗಿಟ್ಟಿಸಿಕೊಟ್ಟಿತ್ತು ಒಂದು ಸಿನಿಮಾ..!
ರಾತ್ರೋ ರಾತ್ರೋ ಸ್ಟಾರ್‌ಗಳಾದ ಆ ನಟಿ- ನಟ ಯಾರು..?
ಆಗಿನ ಕಾಲಕ್ಕೆ ಬಾಕ್ಸ್ ಆಫಿಸ್ ಧೂಳ್ ಎಬ್ಬಿಸಿದ್ದ ಆ ಚಿತ್ರ ಯಾವುದು..?
ಗಿನ್ನಿಸ್ ವಿಶ್ವದಾಖಲೆ ಬರೆದಿತ್ತು ಈ ಬಾಲಿವುಡ್ ಸಿನಿಮಾ..!
Film industry most expensive divorce: ಸಿನಿರಂಗದಲ್ಲಿ ಇದುವರೆಗೆ ನಡೆದ ಅತ್ಯಂತ ದುಬಾರಿ ವಿಚ್ಛೇದನ ಯಾರದ್ದು ಗೊತ್ತಾ? ಈ ಸ್ಟಾರ್ ಹೀರೋ ತನ್ನ ಪತ್ನಿಗೆ ಕೊಟ್ಟ ಜೀವನಾಂಶ ಎಷ್ಟು ಕೋಟಿ? ಇಲ್ಲಿದೆ ನೋಡಿ...
ಎಕ್ ಪಲ್ ಕಾ ಜೀನಾ', ನಾ ತುಮ್ ಜಾನೊ ನ ಹಮ್', "ಚಾಂದ್ ಸಿತಾರೆ' ಟೈಟಲ್ ಸಾಂಗ್ 'ಕಹೋ ನಾ ಪ್ಯಾರ್ ಹೇ ನಂತಹ ಸೂಪರ್ ಹಿಟ್ ಹಾಡುಗಳಿಂದಾಗಿ ಆ ವರ್ಷ ಅತಿ ಹೆಚ್ಚು ಕ್ಯಾಸೆಟ್ ಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದವು.ಈ ಚಿತ್ರದಲ್ಲಿ ಹೃತಿಕ್ ರೋಶನ್,ಅಮಿಷಾ ಪಟೇಲ್, ಅನುಪಮ್ ಖೇರ್, ದಲೀಪ್ ತಾಹಿಲ್, ಮೊಹ್ನಿಶ್ ಬಹ್ಲ್, ಆಶಿಶ್ ವಿದ್ಯಾರ್ಥಿ, ಸತೀಶ್ ಶಾ, ಫರೀದಾ ಜಲಾಲ್ ರಂತಹ ತಾರಾಗಣ ಇದೆ.
Film industry most expensive divorce: ಇದುವರೆಗೆ ಇಂಡಸ್ಟ್ರಿಯಲ್ಲಿ ಆದ ದುಬಾರಿ ವಿಚ್ಛೇದನ ಯಾರದ್ದು ಗೊತ್ತಾ? ಈ ಸ್ಟಾರ್ ಹೀರೋ ತನ್ನ ಹೆಂಡತಿಗೆ ಕೊಟ್ಟ ಜೀವನಾಂಶ ಎಷ್ಟು ಕೋಟಿ ಗೊತ್ತಾ?
Hrithik Roshan: 'ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್' ನ ಥ್ರೋಬ್ಯಾಕ್ ಸಂದರ್ಶನದಲ್ಲಿ, ಹೃತಿಕ್ ರೋಷನ್ ತಮ್ಮ ಚೊಚ್ಚಲ ಚಿತ್ರ 'ಕಹೋ ನಾ... ಪ್ಯಾರ್ ಹೈ' ಸಮಯದಲ್ಲಿ ಸಲ್ಮಾನ್ ಖಾನ್ ಅವರ ವಿಶೇಷ ಬೆಂಬಲದ ಬಗ್ಗೆ ಹಂಚಿಕೊಂಡರು.
Actress kareena kapoor: ಬಾಲಿವುಡ್‌ನಲ್ಲಿ ಪ್ರೇಮಕಥೆಗಳು ತುಂಬಾ ವಿಚಿತ್ರವಾಗಿರುತ್ತವೆ.. ಸ್ಟಾರ್ ಹೀರೋಗಳು ಮತ್ತು ಹೀರೋಯಿನ್‌ಗಳು ಹುಟ್ಟಿನಿಂದ ಸಾಯುವವರೆಗೂ ಲವ್ ಅಫೇರ್ ವದಂತಿಗಳನ್ನು ಎದುರಿಸುತ್ತಾರೆ.
Barbara Mori: ಹೃತಿಕ್ ರೋಷನ್ ಅವರ ನಟನೆಯ ಕೈಟ್ಸ್ ಸಿನಿಮಾ 2010ರಲ್ಲಿ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆಗಿನ ಕಾಲಕ್ಕೆ ಈ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಅಷ್ಟೇನು ಕಲೆಕ್ಷನ್ ಮಾಡಿಲ್ಲವಾದರೂ, ಹೃತಿಕ್ ರೋಷನ್ ಅವರ ಅಭಿನಯ ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು.
Actress Meena 2nd marriage : ನಟಿ ಮೀನಾ ಕನ್ನಡ, ತಮಿಳು, ತೆಲುಗು ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು. 1995 ರಲ್ಲಿ ಮೀನಾ ಪುಟ್ನಂಜ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಪರಿಚಯವಾದರು. ಮೊದಲ ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ಚೆಲುವೆ ಈಕೆ.. ಸಧ್ಯ ಮೀನಾ ಕುರಿತು ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Hrithik roshan: ಬಾಲಿವುಡ್‌ನ ಸ್ಟಾರ್ ನಟ ಹೃತಿಕ್ ರೋಷನ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದು ಹಲವು ವರ್ಷಗಳು ಕಳೆದಿದೆ, ಇದೀಗ ನಟ ಮಾಡೆಲ್ ಒಬ್ಬರನ್ನು ಪ್ರೀತಿ ಮಾಡುತ್ತಿದ್ದು, ಈ ಜೋಡಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಚರ್ಚೆಯಾಗುತ್ತಿದೆ, ಇದಕ್ಕೆ ಕಾರಣವಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡಿರುವ ಅದೊಂದು ಪೋಸ್ಟ್.
War 2 Movie Updates: ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ NTR ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ ೨ ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ.
Aishwarya Rais 200 kg Gold Jewelry: 'ಜೋಧಾ ಅಕ್ಬರ್' ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಧರಿಸಿದ್ದ ಆಭರಣಗಳು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿವೆ. ವರದಿಗಳ ಪ್ರಕಾರ, ಅವರು ಚಿತ್ರದಲ್ಲಿ ಸುಮಾರು 200 ಕೆಜಿ ತೂಕದ ಚಿನ್ನದ ಆಭರಣಗಳನ್ನು ಧರಿಸಿದ್ದರಂತೆ.
ತಮ್ಮ ಮರಣ ಹೊಂದಿದ ನಂತರ ಬೇರೆಯವರಿಗೆ ತಮ್ಮ ದೇಹದ ಅಂಗಗಳು ಉಪಯೋಗಕ್ಕೆ ಬರಲಿ ಎಂಬ ಕಾರಣಕ್ಕೆ ಅಂಗಾಂಗ ದಾನ ಮಾಡುತ್ತಾರೆ. ಅದರಲ್ಲಿ ಬಾಲಿವುಡ್ ನ ಸೆಲೆಬ್ರಿಟಿಗಳು ತಮ್ಮ ಅಂಗಾಂಗ ದಾನವನ್ನು ಮಾಡಿದ್ದಾರೆ. ಯಾವ ಸೆಲೆಬ್ರಿಟಿಗಳು ಯಾವ ಅಂಗವನ್ನು ದಾನ ಮಾಡುತ್ತಾರೆ ಎಂಬುವ ಕುರಿತು ಇಲ್ಲಿದೆ.
Celebrities not attended Ambani Pre Wedding : ಕಳೆದ ಕೆಲವು ದಿನಗಳ ಹಿಂದೆ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಬಾಲಿವುಡ್, ಹಾಲಿವುಡ್, ಸೇರಿದಂತೆ ಸೆಲೆಬ್ರಿಟಿಗಳ ದಂಡೇ ನೆರೆದಿತ್ತು. 3 ದಿನಗಳ ಈ ಈವೆಂಟ್‌ನಲ್ಲಿ ಅಮಿತಾಭ್ ಬಚ್ಚನ್‌ನಿಂದ ಹಿಡಿದು ಕಿಯಾರಾ ಅದ್ವೈವರೆಗೆ ಬಾಲಿವುಡ್ ಸೆಲೆಬ್ರಿಟಿಗಳು ಕಾಣಿಸಿಕೊಂಡರು. ಆದರೆ ಸಮಾರಂಭದಲ್ಲಿ ಕೆಲವು ಸೆಲೆಬ್ರಿಟಿಗಳು ಕಾಣಲಿಲ್ಲ. ಅವರು ಯಾರು.. ಏಕೆ ಬರಲಿಲ್ಲ.. ಇಲ್ಲಿದೆ ವಿವರ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.