ನೀರು ಲೆಕ್ಕಿಸದೆ ಸೇತುವೆಯ ಮೇಲೆ ಬೈಕ್ ದಾಟಿಸ್ತಿರೋ ಸವಾರರು

  • Zee Media Bureau
  • Jul 25, 2024, 06:57 PM IST

ತುಂಬಿದ ಹಳ್ಳ ದಾಟುವ ದುಸ್ಸಾಸಹಕ್ಕೆ ಕೈ ಹಾಕಿದ ಬೈಕ್ ಸವಾರರು. ಅಂಕಲಗಿ ಗೋಕಾಕ ಮಾರ್ಗ ಮಧ್ಯೆ ಇರುವ ಬೃಹತ್ ಹಳ್ಳ. ಹಳ್ಳಕ್ಕೆ ನೀರು ಹೆಚ್ಚಾಗಿ ರಸ್ತೆಯ ಮೇಲೆ‌ ಹರಿಯುತ್ತಿರುವ ನೀರು.

Trending News