ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಕೆರೆಯಂತಾದ ರಸ್ತೆಗಳು..!

  • Zee Media Bureau
  • May 22, 2024, 06:10 PM IST

ಸಿಲಿಕಾನ್‌ ಸಿಟಿಯಲ್ಲಿ 15 ದಿನದ ಮಳೆಗೆ 5,500 ರಸ್ತೆಗುಂಡಿ ಸೃಷ್ಟಿ! ಇನ್ಮೇಲಾದ್ರೂ ರಸ್ತೆ ಗುಂಡಿಗಳಿಗೆ BBMPಯಿಂದ ಸಿಗುತ್ತಾ ಮುಕ್ತಿ..? ಬಿಬಿಎಂಪಿ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಸೈಲೆಂಟ್‌.
 

Trending News