ಸಿಲಿಕಾನ್‌ ಸಿಟಿಯಲ್ಲಿ ಭಾರೀ ಮಳೆ, ಅವಾಂತರ, ಜನರ ಪರದಾಟ

  • Zee Media Bureau
  • Nov 7, 2023, 02:44 PM IST

ಸಿಲಿಕಾನ್‌ ಸಿಟಿಯಲ್ಲಿ ಭಾರೀ ಮಳೆ, ಅವಾಂತರ, ಜನ ಪರದಾಟ
ರಾತ್ರೋರಾತ್ರಿ ಬಿಬಿಎಂಪಿ ವಾರ್​ ರೂಂಗೆ ಡಿಸಿಎಂ ಡಿಕೆಶಿ ಭೇಟಿ 
ತುರ್ತು ಪರಿಹಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ DCM ಸೂಚನೆ
ಬೆಂಗಳೂರಿನ ಹಡ್ಸನ್ ವೃತ್ತದ ಬಿಬಿಎಂಪಿ ಕಚೇರಿಯ ವಾರ್ ರೂಂ
ನಗರದ ಪರಿಸ್ಥಿತಿ, ಅನಾಹುತ, ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ

Trending News