ಇನ್ನೂ 4 ದಿನ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ ಘೋಷಣೆ

  • Zee Media Bureau
  • May 27, 2024, 06:08 PM IST

ಮೇ 31ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ ಆಗಲಿದೆ. ಕೇರಳದಿಂದ ರಾಜ್ಯಕ್ಕೆ ಎಂಟ್ರಿ ಎಂದ ಹವಾಮಾನ ಇಲಾಖೆ. ಇನ್ನೂ 4 ದಿನ ಮಳೆ ಸಾಧ್ಯತೆ, ಯಲ್ಲೋ ಅಲರ್ಟ್ ಘೋಷಣೆ.
 

Trending News