English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Adani

Adani

 ವರ್ಷಾಂತ್ಯಕ್ಕೂ ಮೊದಲೇ 25 ವರ್ಷದ ಸಂಬಂಧಕ್ಕೆ ಕೊನೆ ಹಾಡಿದ ಅದಾನಿ !ಈ ಕಠಿಣ ನಿರ್ಧಾರದ ಹಿಂದಿನ ಕಾರಣ ಏನು ?
Adani Dec 31, 2024, 05:58 PM IST
ವರ್ಷಾಂತ್ಯಕ್ಕೂ ಮೊದಲೇ 25 ವರ್ಷದ ಸಂಬಂಧಕ್ಕೆ ಕೊನೆ ಹಾಡಿದ ಅದಾನಿ !ಈ ಕಠಿಣ ನಿರ್ಧಾರದ ಹಿಂದಿನ ಕಾರಣ ಏನು ?
ಅದಾನಿ 25 ವರ್ಷಗಳ ಹಳೆಯ ಸಂಬಂಧ ಕೊನೆಯಾಗಲಿದೆ.  ಈ ನಿರ್ಧಾರದ ಹಿಂದಿನ ಕಾರಣ ಏನು ಎನ್ನುವುದೇ ಈಗ ಸದ್ಯಕ್ಕೆ  ಇರುವ ಪ್ರಶ್ನೆ.  
 ಶ್ರೀಮಂತರಾಗಲು ಮನೆಯ ಮುಖ್ಯ ದ್ವಾರದ ಮೇಲೆ ಈ ವಸ್ತುಗಳನ್ನು ಇಡಿ, ಅಂಬಾನಿ-ಅದಾನಿ ಕೂಡ ಈ ಸಲಹೆಗಳನ್ನು ಅನುಸರಿಸುತ್ತಾರೆ!
rich man Aug 16, 2024, 09:45 AM IST
ಶ್ರೀಮಂತರಾಗಲು ಮನೆಯ ಮುಖ್ಯ ದ್ವಾರದ ಮೇಲೆ ಈ ವಸ್ತುಗಳನ್ನು ಇಡಿ, ಅಂಬಾನಿ-ಅದಾನಿ ಕೂಡ ಈ ಸಲಹೆಗಳನ್ನು ಅನುಸರಿಸುತ್ತಾರೆ!
ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯ ಬಾಗಿಲಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದು ಮನೆಯೊಳಗೆ ಧನಾತ್ಮಕ ಶಕ್ತಿಯು ಹರಿಯುವ ಸ್ಥಳವಾಗಿದ್ದು ಅದು ಮನೆಯಲ್ಲಿ ಸಂತೋಷವನ್ನು ಕಾಪಾಡುತ್ತದೆ. ಮನೆಯ ಮುಖ್ಯ ಬಾಗಿಲಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಮನೆಯ ಸದಸ್ಯರ ಅದೃಷ್ಟವೇ ಬದಲಾಗಬಹುದು. ಮನೆಯ ಮುಖ್ಯ ಪ್ರವೇಶಕ್ಕಾಗಿ ವಾಸ್ತು ಸಲಹೆಗಳು:
ನಿವೃತ್ತಿ ಘೋಷಿಸಲು ಮುಂದಾದ ಗೌತಮ್ ಅದಾನಿ !ಕೋಟಿಗಳ ಸಾಮ್ರಾಜ್ಯದ ಸಾರಥ್ಯ ಯಾರ ಹೆಗಲಿಗೆ ? ರೇಸ್ ನಲ್ಲಿದೆ ನಾಲ್ಕು ಹೆಸರು !
Adani Aug 5, 2024, 01:20 PM IST
ನಿವೃತ್ತಿ ಘೋಷಿಸಲು ಮುಂದಾದ ಗೌತಮ್ ಅದಾನಿ !ಕೋಟಿಗಳ ಸಾಮ್ರಾಜ್ಯದ ಸಾರಥ್ಯ ಯಾರ ಹೆಗಲಿಗೆ ? ರೇಸ್ ನಲ್ಲಿದೆ ನಾಲ್ಕು ಹೆಸರು !
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ನಿವೃತ್ತಿ ಘೋಷಿಸುವ ಯೋಚನೆಯಲ್ಲಿದ್ದಾರೆ. ಅಲ್ಲದೆ ಯಾವಾಗ ನಿವ್ರತ್ತಿ ಘೋಷಿಸುವುದು ಎನ್ನುವುದನ್ನು ಕೂಡ ಹೇಳಿದ್ದಾರೆ.   
IPL ಅಂಗಳಕ್ಕೂ ಕಾಲಿಟ್ಟ ಅದಾನಿ : ಈ ತಂಡವನ್ನು ಖರೀದಿಸ್ ಅಂಬಾನಿಗೆ ಟಕ್ಕರ್ ನೀಡಲಿರುವ ಉದ್ಯಮಿ
Adani Jul 19, 2024, 04:17 PM IST
IPL ಅಂಗಳಕ್ಕೂ ಕಾಲಿಟ್ಟ ಅದಾನಿ : ಈ ತಂಡವನ್ನು ಖರೀದಿಸ್ ಅಂಬಾನಿಗೆ ಟಕ್ಕರ್ ನೀಡಲಿರುವ ಉದ್ಯಮಿ
Gujarat Titans IPL Team: ಅದಾನಿ ಗ್ರೂಪ್ ಈಗ ಐಪಿಎಲ್ ಅಂಗಳಕ್ಕೂ ಕಾಲಿಡಲು ಸಿದ್ದತೆ ನಡೆಸಿದೆ. ಗುಜರಾತ್ ಟೈಟಾನ್ಸ್  ತಂಡವನ್ನು ಖರೀದಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. 
Adani organization appeals to the center to lift the ban
Adani May 27, 2024, 06:00 PM IST
ನಿರ್ಬಂಧ ತೆರವಿಗೆ ಅದಾನಿ ಸಂಸ್ಥೆ ಕೇಂದ್ರಕ್ಕೆ ಮನವಿ
ಕರಾವಳಿ ವಲಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಶೇಖರಣೆ.ಏಳೆಂಟು  ತಿಂಗಳಾದರೂ ಸರ್ಕಾರಕ್ಕೆ ಸಲ್ಲಿಕೆಯಾಗದ ವರದಿ..!ಶೇಖರಣೆ ಸಂಬಂಧ ವರದಿ ನೀಡದ ಪ್ರಾದೇಶಿಕ ನಿರ್ದೇಶಕರು. ನಿರ್ಬಂಧ ತೆರವಿಗೆ ಅದಾನಿ ಸಂಸ್ಥೆ ಮನವಿ, ವರದಿಗೆ ನಿರ್ದೇಶನ.
ರಾಹುಲ್ ಗಾಂಧಿಯ ಆ 3 ಪ್ರಶ್ನೆಗಳು..! ಸಂಸತ್ತಿನಲ್ಲಿ ಮೋದಿ ವಿರುದ್ಧ ಅಬ್ಬರಿಸಲಿದ್ದಾರೆ ಕೈ ನಾಯಕ
rahul gandhi Aug 4, 2023, 09:44 PM IST
ರಾಹುಲ್ ಗಾಂಧಿಯ ಆ 3 ಪ್ರಶ್ನೆಗಳು..! ಸಂಸತ್ತಿನಲ್ಲಿ ಮೋದಿ ವಿರುದ್ಧ ಅಬ್ಬರಿಸಲಿದ್ದಾರೆ ಕೈ ನಾಯಕ
Modi surname defamation case : ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿಗೆ ಹೋಗುವಾಗ ಅದಾನಿ ಸಮಸ್ಯೆ ಮತ್ತು ಮಣಿಪುರ ಸಮಸ್ಯೆ ಸೇರಿದಂತೆ 3 ಪ್ರಶ್ನೆಗಳನ್ನು ಎತ್ತುವ ನಿರೀಕ್ಷೆಯಿದೆ. ಸದ್ಯ ಅನರ್ಹತೆ ಎದುರಿಸಿದ್ದ ರಾಹುಲ್ ಗಾಂಧಿ ಮತ್ತೆ ಸಂಸದರಾಗಿ ಮುಂದುವರಿದಿದ್ದಾರೆ. ಅಲ್ಲದೆ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ.
Forbes Global 2000 List: ಫೋರ್ಬ್ಸ್ ನಿಂದ ಜಾಗತಿಕ 2000 ಹೊಸ ಪಟ್ಟಿ ಬಿಡುಗಡೆ, ಪಟ್ಟಿಯಲ್ಲಿ 8 ಸ್ಥಾನ ಮೇಲೇರಿದ ರಿಲಯನ್ಸ್
Forbes Global 2000 List Jun 13, 2023, 05:08 PM IST
Forbes Global 2000 List: ಫೋರ್ಬ್ಸ್ ನಿಂದ ಜಾಗತಿಕ 2000 ಹೊಸ ಪಟ್ಟಿ ಬಿಡುಗಡೆ, ಪಟ್ಟಿಯಲ್ಲಿ 8 ಸ್ಥಾನ ಮೇಲೇರಿದ ರಿಲಯನ್ಸ್
Forbes Global 2000 List:  ಫೋರ್ಬ್ಸ್‌ನ ಹೊಸ ಜಾಗತಿಕ ಪಟ್ಟಿಯಲ್ಲಿ ರಿಲಯನ್ಸ್ 8 ಸ್ಥಾನ ಮೇಲಕ್ಕೆರಿದೆ. ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಫೋರ್ಬ್ಸ್‌ನ ಇತ್ತೀಚಿನ 'ಗ್ಲೋಬಲ್ 2000' ಪಟ್ಟಿಯಲ್ಲಿ ಎಂಟು ಸ್ಥಾನಗಳನ್ನು ಮೇಲೇರಿ 45 ನೇ ಸ್ಥಾನ ತಲುಪಿದೆ.  
Adani stocks : ಅದಾನಿ ಷೇರುಗಳಿಂದ 2 ದಿನದಲ್ಲಿ ₹3,100 ಕೋಟಿ ಲಾಭ ಪಡೆದ ಎನ್‌ಆರ್‌ಐ!
Adani stocks Mar 5, 2023, 11:11 PM IST
Adani stocks : ಅದಾನಿ ಷೇರುಗಳಿಂದ 2 ದಿನದಲ್ಲಿ ₹3,100 ಕೋಟಿ ಲಾಭ ಪಡೆದ ಎನ್‌ಆರ್‌ಐ!
ಸ್ಟಾರ್ ಎನ್‌ಆರ್‌ಐ ಹೂಡಿಕೆದಾರ ರಾಜೀವ್ ಜೈನ್ ಒಡೆತನದ GQG ಪಾಲುದಾರರ 15,446 ಕೋಟಿ ರೂ.ಗಳ ಬೋಲ್ಡ್ ಬೆಟ್ ಅದಾನಿ ಷೇರುಗಳಿಂದ ಬರೀ ಎರಡು ದಿನಗಳಲ್ಲಿ ಶೇ.20% ರಷ್ಟು 3,100 ಕೋಟಿ ರೂ. ಲಾಭ ಗಳಿಸಿದ್ದಾರೆ.
ಅದಾನಿ ಹಿಂಡೆನ್‌ಬರ್ಗ್  ವಿವಾದ : ತನಿಖೆಗೆ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್
Adani Mar 2, 2023, 01:19 PM IST
ಅದಾನಿ ಹಿಂಡೆನ್‌ಬರ್ಗ್ ವಿವಾದ : ತನಿಖೆಗೆ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್
Supreme Court on hindenburg report: ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಹಿಂಡನ್‌ಬರ್ಗ್ ವರದಿಯ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿದೆ. ಈ ವಿಚಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಸೆಬಿಗೆ ನ್ಯಾಯಾಲಯ ಆದೇಶಿಸಿದೆ.
ಚೀನಾ & ಅದಾನಿ ಪದಗಳು ಮೋದಿ ಬಾಯಿಯಿಂದ ಹೊರಬರಲು ಭಯಪಡುತ್ತಿರುವುದೇಕೆ?: ಕಾಂಗ್ರೆಸ್
Narendra Modi Feb 9, 2023, 07:11 PM IST
ಚೀನಾ & ಅದಾನಿ ಪದಗಳು ಮೋದಿ ಬಾಯಿಯಿಂದ ಹೊರಬರಲು ಭಯಪಡುತ್ತಿರುವುದೇಕೆ?: ಕಾಂಗ್ರೆಸ್
ಅದಾನಿಯೇ ಪ್ರಧಾನಿಯೋ ಪ್ರಧಾನಿಯೇ ಅದಾನಿಯೋ, ಅದಾನಿಯೊಳ್ ಪ್ರಧಾನಿಯೋ ಪ್ರಧಾನಿಯೊಳ್ ಅದಾನಿಯೋ, ಅದಾನಿಯಿಂದ ಪ್ರಧಾನಿಯೋ ಪ್ರಧಾನಿಯಿಂದ ಅದಾನಿಯೋ? ಈ ಒಗಟ ಬಿಡಿಸುವವರಾರು ಓ ಹರಿಯೇ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಮುಂಬೈ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಲು ಯಾರ ಒತ್ತಡವೂ ಇರಲಿಲ್ಲ : GVK ಸ್ಪಷ್ಟನೆ
GVK Feb 8, 2023, 03:40 PM IST
ಮುಂಬೈ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಲು ಯಾರ ಒತ್ತಡವೂ ಇರಲಿಲ್ಲ : GVK ಸ್ಪಷ್ಟನೆ
ಮೋದಿ ಸರ್ಕಾರವು CBI ಮತ್ತು ED ಯಂತಹ ಏಜೆನ್ಸಿಗಳನ್ನು ಬಳಸಿಕೊಂಡು GVK ಯಿಂದ "ಭಾರತದ ಅತ್ಯಂತ ಲಾಭದಾಯಕ ವಿಮಾನ ನಿಲ್ದಾಣವನ್ನು" "ಹೈಜಾಕ್" ಮಾಡಿ ಅದನ್ನು ಅದಾನಿಗೆ ನೀಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ, ಯಾರಿಂದಲೂ ಅಂತಹ ಯಾವುದೇ ರೀತಿಯ ಒತ್ತಡವಿರಲಿಲ್ಲ ಎಂದು ರೆಡ್ಡಿ ತಿಳಿಸಿದ್ದಾರೆ.
ಅದಾನಿ ಷೇರು ಕುಸಿತ ಪ್ರಕರಣ: ಕೇಂದ್ರ ಸಚಿವ ಪಿಯೂಷ್ ಗೊಯಲ್ ಹೇಳಿದ್ದೇನು?
Piyush goyal Feb 4, 2023, 05:27 PM IST
ಅದಾನಿ ಷೇರು ಕುಸಿತ ಪ್ರಕರಣ: ಕೇಂದ್ರ ಸಚಿವ ಪಿಯೂಷ್ ಗೊಯಲ್ ಹೇಳಿದ್ದೇನು?
ರಾಜ್ಯ ಸರ್ಕಾರದ ವಿರುದ್ಧ ಅನೇಕರು 40% ಕಮಿಷನ್ ಆರೋಪ ಕುರಿತು ಸರಣಿ ಪ್ರಶ್ನೆ ಮಾಡಿದಾಗ ಕೇಂದ್ರ ಸಚಿವರು ತಬ್ಬಿಬ್ಬಾದರು.ನಂತರ ಮಾತಾನ್ನಾಡಿ,40% ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ಮಾಡಿದೆ ಆದರೆ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಮುಕ್ತ ಅಂತ ಹೇಳಿದ್ದಾರೆ.ಯಾವುದೇ ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ನಡೆಸುತ್ತೇವೆ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ.
Land to Adani in Chamarajanagara
Chamarajanagara Jan 18, 2023, 04:40 PM IST
ಚಾಮರಾಜನಗರದಲ್ಲಿ ಅದಾನಿಗೆ ಸಾವಿರಾರು ಎಕರೆ ಕೊಟ್ಟಿದ್ದಾರಂತೆ..!
ನೂರಾರು ವರ್ಷದಿಂದ ಇರೋರಿಗೇ ಹಕ್ಕುಪತ್ರ ಕೊಟ್ಟಿಲ್ವಂತೆ..! ಚಾಮರಾಜನಗರದಲ್ಲಿ ಅದಾನಿಗೆ ಸಾವಿರಾರು ಎಕರೆ ಕೊಟ್ಟಿದ್ದಾರಂತೆ..!

Trending News

  • ಹಿಟ್‌ ಸಿನಿಮಾಗಳ ಮೂಲಕ ಸಿನಿರಂಗದಲ್ಲಿ ಸ್ಟಾರ್‌ ಆಗಿ ಮೆರೆದ ಶ್ರೀಮಂತ ನಟಿಗೀಗ ವೃದ್ಧಾಶ್ರಮವೇ ಗತಿ
    Actress Vasuki

    ಹಿಟ್‌ ಸಿನಿಮಾಗಳ ಮೂಲಕ ಸಿನಿರಂಗದಲ್ಲಿ ಸ್ಟಾರ್‌ ಆಗಿ ಮೆರೆದ ಶ್ರೀಮಂತ ನಟಿಗೀಗ ವೃದ್ಧಾಶ್ರಮವೇ ಗತಿ

  • ದುರಂತ ಅಂತ್ಯ ಕಂಡ ನರ್ಸಿಂಗ್ ವಿದ್ಯಾರ್ಥಿನಿ ನಿಜಕ್ಕೂ ಆಗಿದ್ಹೇನಲ್ಲಿ...?
    nursing ̧ student ̧ death ̧ in chamarajanagara̧
    ದುರಂತ ಅಂತ್ಯ ಕಂಡ ನರ್ಸಿಂಗ್ ವಿದ್ಯಾರ್ಥಿನಿ ನಿಜಕ್ಕೂ ಆಗಿದ್ಹೇನಲ್ಲಿ...?
  • ನಾಳೆ ಭಾರತಕ್ಕೆ ಲಿಯೋನೆಲ್‌ ಮೆಸ್ಸಿ.. 1 ಟಿಕೆಟ್‌ ಬೆಲೆ 10 ಲಕ್ಷ ರೂ. ಯಾಕೆ ಇಷ್ಟೊಂದು ಹಣ?
    Lionel Messi
    ನಾಳೆ ಭಾರತಕ್ಕೆ ಲಿಯೋನೆಲ್‌ ಮೆಸ್ಸಿ.. 1 ಟಿಕೆಟ್‌ ಬೆಲೆ 10 ಲಕ್ಷ ರೂ. ಯಾಕೆ ಇಷ್ಟೊಂದು ಹಣ?
  • ಸ್ಟಾರ್‌ ನಟನ ಎರಡನೇ ಪತ್ನಿಯ ಪ್ರೀತಿಯಲ್ಲಿ ಬಿದ್ದಿದ್ದ ಸೂಪರ್‌ಸ್ಟಾರ್‌.. ಪ್ರೇಮದ ಗುಂಗಿನಲ್ಲಿ ಆಕೆಗಾಗಿ ಇಟ್ಟಿದ್ದು ಮಹತ್ವದ ಹೆಜ್ಜೆ
    Rajinikanth
    ಸ್ಟಾರ್‌ ನಟನ ಎರಡನೇ ಪತ್ನಿಯ ಪ್ರೀತಿಯಲ್ಲಿ ಬಿದ್ದಿದ್ದ ಸೂಪರ್‌ಸ್ಟಾರ್‌.. ಪ್ರೇಮದ ಗುಂಗಿನಲ್ಲಿ ಆಕೆಗಾಗಿ ಇಟ್ಟಿದ್ದು ಮಹತ್ವದ ಹೆಜ್ಜೆ
  • ಔಷಧಿ ಇಲ್ಲದೆಯೇ ಯೂರಿಕ್ ಆಮ್ಲ ನಿಯಂತ್ರಿಸಲು ಈ ಟಿಫ್ಸ್‌ ಫಾಲೋ ಮಾಡಿ
    Uric Acid
    ಔಷಧಿ ಇಲ್ಲದೆಯೇ ಯೂರಿಕ್ ಆಮ್ಲ ನಿಯಂತ್ರಿಸಲು ಈ ಟಿಫ್ಸ್‌ ಫಾಲೋ ಮಾಡಿ
  • ಕಂಡೋರ ಹೆಂಡ್ತಿಯನ್ನೇ ಪಟಾಯಿಸಿಕೊಂಡ ಪೊಲೀಸಪ್ಪ! 12 ವರ್ಷದ ಮಗವಿದ್ದರೂ ಆಂಟಿ ಪರಾರಿ..!
    Bangalore police reels aunty̧ love story̧ love affair
    ಕಂಡೋರ ಹೆಂಡ್ತಿಯನ್ನೇ ಪಟಾಯಿಸಿಕೊಂಡ ಪೊಲೀಸಪ್ಪ! 12 ವರ್ಷದ ಮಗವಿದ್ದರೂ ಆಂಟಿ ಪರಾರಿ..!
  • ಜನಪ್ರಿಯವಾಗುತ್ತಿದೆ 'ಪ್ರೇಮಿ'ಯ ಮೊದಲ ಹಾಡು: ಅಮ್ಮ ಬರೆದ ಕಥೆಗೆ ಮಗನೇ ನಾಯಕ
    Chetan Gandharva
    ಜನಪ್ರಿಯವಾಗುತ್ತಿದೆ 'ಪ್ರೇಮಿ'ಯ ಮೊದಲ ಹಾಡು: ಅಮ್ಮ ಬರೆದ ಕಥೆಗೆ ಮಗನೇ ನಾಯಕ
  • ₹1 ಕೋಟಿ ಟರ್ಮ್ ಇನ್ಶೂರೆನ್ಸ್: ಇದು ನಿಮ್ಮ ಕುಟುಂಬಕ್ಕೆ ಸರಿಯಾದ ಆರ್ಥಿಕ ಭದ್ರತೆ ನೀಡುತ್ತೆ!!
    Term Insurance
    ₹1 ಕೋಟಿ ಟರ್ಮ್ ಇನ್ಶೂರೆನ್ಸ್: ಇದು ನಿಮ್ಮ ಕುಟುಂಬಕ್ಕೆ ಸರಿಯಾದ ಆರ್ಥಿಕ ಭದ್ರತೆ ನೀಡುತ್ತೆ!!
  • 2000 ಕೋಟಿ ಆಸ್ತಿ ಇದ್ರೂ ಮಗಳಿಗಾಗಿ ಈ ವಸ್ತುವನ್ನು ಖರೀದಿಸುತ್ತಲೇ ಇಲ್ಲ ಐಶ್ವರ್ಯಾ ರೈ! ಆರಾಧ್ಯ ಜೀವನದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇಕೆ?
    Aishwarya Rai
    2000 ಕೋಟಿ ಆಸ್ತಿ ಇದ್ರೂ ಮಗಳಿಗಾಗಿ ಈ ವಸ್ತುವನ್ನು ಖರೀದಿಸುತ್ತಲೇ ಇಲ್ಲ ಐಶ್ವರ್ಯಾ ರೈ! ಆರಾಧ್ಯ ಜೀವನದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇಕೆ?
  • ಭಾರತ vs ಪಾಕ್‌ ನಡುವೆ ಮುಂದುವರೆದ ನೋ ಹ್ಯಾಂಡ್‌ ಶೇಕ್‌.. ಈ ಇಬ್ಬರೂ ಓಪನರ್ಸ್‌ ಅಂದ್ರೆ ಬೌಲರ್‌ಗಳಿಗೆ ಭಯ..!
    U19 Asia Cup 2025
    ಭಾರತ vs ಪಾಕ್‌ ನಡುವೆ ಮುಂದುವರೆದ ನೋ ಹ್ಯಾಂಡ್‌ ಶೇಕ್‌.. ಈ ಇಬ್ಬರೂ ಓಪನರ್ಸ್‌ ಅಂದ್ರೆ ಬೌಲರ್‌ಗಳಿಗೆ ಭಯ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x