ಹಿಮಾಚಲದಲ್ಲಿ ಆಡಳಿತಾರೂಢ ಬಿಜೆಪಿಗೆ ಸೋಲಿನ ಕಹಿ

  • Zee Media Bureau
  • Dec 8, 2022, 11:02 PM IST

ಹಿಮಾಚಲದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್‌. ಮ್ಯಾಜಿಕ್ ನಂಬರ್ 35 ದಾಟಿದ ಕಾಂಗ್ರೆಸ್‌ ಭರ್ಜರಿ ಗೆಲುವು. ಕಾಂಗ್ರೆಸ್ -37, ಬಿಜೆಪಿ -28, ಪಕ್ಷೇತರರು -3ರಲ್ಲಿ ಮುನ್ನಡೆ . ಹಿಮಾಚಲದಲ್ಲಿ ಆಡಳಿತಾರೂಢ ಬಿಜೆಪಿಗೆ ಸೋಲಿನ ಕಹಿ.

Trending News